×
Ad

​ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2023-04-09 20:48 IST

ಮಲ್ಪೆ: ಗಾಂಜಾ ಸೇವನೆಗೆ ಸಂಬಂಧಿಸಿ ತೆಂಕನಿಡಿಯೂರು ಗ್ರಾಮದ ಲಕ್ಷ್ಮೀ ನಗರ ಬಸ್ಸು ನಿಲ್ದಾಣದ ಬಳಿ ಎ.7ರಂದು ಬ್ರಹ್ಮಾವರ ಕರ್ಜೆಯ ನಕ್ಷೀತ್ (24) ಎಂಬಾತನನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News