×
Ad

ವ್ಯಕ್ತಿ ನಾಪತ್ತೆ

Update: 2023-04-11 21:06 IST

ಕಾರ್ಕಳ, ಎ.11: ಮುಡಾರು ಗ್ರಾಮದ ದಿಡಿಂಬಿರಿ ನಿವಾಸಿ ಲಕ್ಷ್ಮಣ್ ಮೂಲ್ಯ(53) ಎಂಬವರು ಎ.9ರಂದು ಕೆಲಸ್ಕೆಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News