×
Ad

ಕಾರ್ಕಳ: ಸುನೀಲ್ ಕುಮಾರ್ ಚುನಾವಣಾ ಕಚೇರಿ ಉದ್ಘಾಟನೆ

Update: 2023-04-13 09:57 IST

ಕಾರ್ಕಳ, ಎ.13: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂಧನ ಸಚಿವರಾಗಿರುವ ವಿ.ಸುನೀಲ್ ಕುಮಾರ್ ಅವರ ಚುನಾವಣಾ ಕಚೇರಿ ಇಂದು ಬೆಳಗ್ಗೆ ಕಾರ್ಕಳದಲ್ಲಿ ಉದ್ಘಾಟನೆಗೊಂಡಿತು.

ಚುನಾವಣಾ ಕಚೇರಿಯನ್ನು ಸುನೀಲ್ ಕುಮಾರ್ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಆರೆಸ್ಸೆಸ್ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ವಿಜೇಂದ್ರ ಕಿಣಿ, ಟಿ.ರಾಮಚಂದ್ರ ನಾಯಕ್, ಬಿಜೆಪಿ ಹಿರಿಯ ಮುಖಂಡ ಎಂ.ಕೆ.ವಿಜಯಕುಮಾರ್ ಉಪಸ್ಥಿತರಿದ್ದರು.

Similar News