ಮಹಿಳೆ ನಾಪತ್ತೆ

Update: 2023-06-02 14:56 GMT

ಕೋಟ, ಜೂ.2: ಬನ್ನಾಡಿ ಗರಡಿ ರಸ್ತೆಯ ಚಂದು ಮರಕಾಲ್ತಿ (60) ಎಂಬವರು ಬನ್ನಾಡಿ ಬಸ್ ನಿಲ್ದಾಣದ ಬಳಿಯ ಬೀಡ ಅಂಗಡಿಗೆ ನಶ್ಯ ತರಲು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News