ನಾಪತ್ತೆ

Update: 2023-06-04 15:47 GMT

ಶಿರ್ವ, ಜೂ.4: ಶಿರ್ವ ಗ್ರಾಮದ ಪೆಜತಕಟ್ಟೆ ಎಂಬಲ್ಲಿರುವ ಬಾಡಿಗೆ ಮನೆ ನಿವಾಸಿ ಕೃಷ್ಣ ನಾಯಕ್(48) ಎಂಬವರು ತಲೆನೋವಿಗೆ ಮಾತ್ರೆ ತೆಗೆದುಕೊಂಡು ಬರುವುದಾಗಿ ಹೇಳಿ ಮನೆ ಯಿಂದ ಹೋದವರು ಈವರೆಗೆ  ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News