LIVE | ಕೇಂದ್ರ ಬಜೆಟ್ 2025: 12 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ
Update: 2025-02-01 10:42 IST
2025-02-01 06:12 GMT
1 ಲಕ್ಷ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು 15,000 ಕೋಟಿ ರೂ. ನಿಧಿ.
2025-02-01 06:10 GMT
ಖಾಸಗಿ ಪಾಲುದಾರಿಕೆಯ ಮೂಲಕ.ವೈದ್ಯಕೀಯ ಪ್ರವಾಸೋದ್ಯಮ
2025-02-01 06:10 GMT
ಮುದ್ರಾ ಯೋಜನೆ ಮೂಲಕ ಪ್ರವಾಸಿ ತಾಣಗಳ ಅಭಿವೃದ್ಧಿ
2025-02-01 06:08 GMT
50 ಸರ್ಕಾರಿ ಶಾಲೆಗಳಲ್ಲಿ ಅಟಲ್ ಲ್ಯಾಬ್ ಸ್ಥಾಪನೆ
2025-02-01 06:07 GMT
ಉಡಾನ್ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುವುದು. 88 ಹೊಸ ಸಂಪರ್ಕ ಸ್ಥಾಪನೆ. ಬಿಹಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ.
2025-02-01 06:05 GMT
ನಗರ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲು 1 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ಇದನ್ನು ಕುಡಿಯುವ ನೀರು, ನೈರ್ಮಲ್ಯಕ್ಕೆ ಒತ್ತು ನೀಡಲು ಬಳಸಲಾಗುವುದು.
2025-02-01 06:02 GMT
ಮುಂದಿನ ವರ್ಷ ವೈದ್ಯಕೀಯ ಕಾಲೇಜಿನಲ್ಲಿ 10,000 ಹೆಚ್ಚುವರಿ ಸೀಟುಗಳು
2025-02-01 05:59 GMT
AI(ಕೃತಕ ಬುದ್ಧಿಮತ್ತೆ) ಕ್ಷೇತ್ರಕ್ಕಾಗಿ ಮೂರು ಸಂಸ್ಥೆಗಳ ಸ್ಥಾಪನೆ
2025-02-01 05:59 GMT
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ತಯಾರಿಕಾ ವಲಯ ಪ್ರಾರಂಭ
2025-02-01 05:58 GMT
ಪಾಟ್ನಾ ಐಐಟಿಯ ವಿಸ್ತರಣೆ