ಪೂರ್ಣಿಮ ಸಿ. ಕೆದ್ಲಾಯ
Update: 2026-02-24 20:06 IST
ಉಡುಪಿ, ಫೆ.24: ಶಿಕ್ಷಕ ಹಾಗೂ ಖ್ಯಾತ ಸುಗಮ ಸಂಗೀತಗಾರರಾಗಿದ್ದ ದಿ.ಹಾರ್ಯಾಡಿ ಚಂದ್ರಶೇಖರ ಕೆದ್ಲಾಯರ ಧರ್ಮಪತ್ನಿ ಪೂರ್ಣಿಮಾ (66) ಹೃದಯಘಾತದಿಂದ ರವಿವಾರ ನಿಧನರಾದರು. ಅವರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.