×
Ad

MMQ ಮಮ್ಮಿಕುಂಞಿ ಹಾಜಿ

Update: 2026-02-28 22:01 IST

ಮಂಗಳೂರು: ಮದನಿ ನಗರ ನಿವಾಸಿ ಎಂಎಂಕ್ಯೂ ಫಿಷರೀಸ್ ಮಾಲಕರಾದ ಮಮ್ಮಿಕುಂಞಿ ಹಾಜಿ (68) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ 4 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ನಿಧನರಾದರು.

ಸೀಫುಡ್ ಬೈಯರ್ಸ್ ಅಸೋಸಿಯೇಶನ್‌ ಇದರ ಸದಸ್ಯರಾಗಿರುವ ಮಮ್ಮಿ ಹಾಜಿ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಅತೀಜಮ್ಮ

ಶಂಕರ್

ಎ.ವಾಮನ ಭಟ್