ಉಳ್ಳಾಲ: ತಲಪಾಡಿ ನಿವಾಸಿ ಅಬ್ದುಲ್ ಹಕೀಮ್ ನಿಧನ
Update: 2026-03-09 14:48 IST
ಉಳ್ಳಾಲ: ತಲಪಾಡಿ ನಿವಾಸಿ ಅಬ್ದುಲ್ ಹಕೀಮ್ (83) ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು ಕೆಲವು ವರ್ಷಗಳಿಂದ ಊರಲ್ಲೇ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ,ಒಂದು ಹೆಣ್ಣು, ಮೂರು ಗಂಡು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.