×
Ad

Oman | ಚಾರಣ ನಡೆಸುತ್ತಿದ್ದಾಗ ಗಾಯಕಿ ಚಿತ್ರಾ ಅಯ್ಯರ್ ಸಹೋದರಿ ಮೃತ್ಯು

Update: 2026-01-05 22:30 IST

Photo Credit : NDTV 

ಮಸ್ಕತ್, ಜ.5: ಜನವರಿ 2ರಂದು ಒಮಾನ್‍ನ ಜಿಬೆಲ್ ಶಾಮ್ಸ್ ಪ್ರದೇಶದಲ್ಲಿ ಚಾರಣ ನಡೆಸುತ್ತಿದ್ದ ಸಂಭವಿಸಿದ ಅಪಘಾತದಲ್ಲಿ ಗಾಯಕಿ ಚಿತ್ರಾ ಅಯ್ಯರ್ ಸಹೋದರಿ, ಕೇರಳ ಮೂಲಕದ ಶಾರದಾ ಅಯ್ಯರ್ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಒಮಾನ್ ಏರ್ ಸಂಸ್ಥೆಯ ಮಾಜಿ ಉದ್ಯೋಗಿ ಶಾರದಾ, ಜಿಬೆಲ್ ಶಾಮ್ಸ್ ನ ವಾಡಿ ಘುಲ್ ಪ್ರದೇಶದಲ್ಲಿ ಚಾರಣ ಕೈಗೊಂಡಿದ್ದ ಗುಂಪಿನಲ್ಲಿದ್ದರು. ಅವರ ಸಾವಿಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ ಎಂದು `ಗಲ್ಫ್ ನ್ಯೂಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News