×
Ad

ಟೆಲಿಗ್ರಾಮ್‌ ಸಿಇಒ ಪಾವೆಲ್ ಡುರೋವ್ ಜೈಲಿನಿಂದ ಬಿಡುಗಡೆ

Update: 2024-08-29 12:37 IST

ಟೆಲಿಗ್ರಾಂ ಸಿಇಒ ಪಾವೆಲ್‌ ಡುರೋವ್‌ (Photo: Instagram/ Pavel Durov)

ಪ್ಯಾರಿಸ್ : ಟೆಲಿಗ್ರಾಂ ಮೆಸೇಜಿಂಗ್‌ ಅಪ್ಲಿಕೇಶನ್‌ ಸಂಸ್ಥಾಪಕ, ಸಿಇಒ ಪಾವೆಲ್‌ ಡುರೋವ್‌ ಅವರನ್ನು 5.5 ದಶಲಕ್ಷ ಡಾಲರ್‌ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಡುರೋವ್‌ ರಿಗೆ ಫ್ರಾನ್ಸ್‌ ನಿಂದ ಬಹಿಷ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ. ವಾರಕ್ಕೆ ಎರಡು ಬಾರಿ ಪೊಲೀಸ್‌ ಠಾಣೆಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಉಗ್ರವಾದ, ಮಕ್ಕಳ ಲೈಂಗಿಕ ವಿಡಿಯೋ, ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಸಂಸ್ಥಾಪಕ ಡುರೋವ್‌ ವಿರುದ್ದ 12 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News