×
Ad

ಯೆಮನ್‍ನ ಹೌದಿಗಳನ್ನು ವಿದೇಶಿ ಭಯೋತ್ಪಾದಕ ಗುಂಪು ಎಂದು ನಿಯೋಜಿಸಿದ ಟ್ರಂಪ್

Update: 2025-01-23 21:45 IST

ಡೊನಾಲ್ಡ್ ಟ್ರಂಪ್ | PC : PTI 

ವಾಷಿಂಗ್ಟನ್ : ಯೆಮನ್‍ನ ಹೌದಿ ಗುಂಪನ್ನು ವಿದೇಶಿ ಭಯೋತ್ಪಾದಕ ಸಂಘಟನೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರು ನಿಯೋಜಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.

ಈ ಕ್ರಮವು ಕೆಂಪು ಸಮುದ್ರದಲ್ಲಿ ವಾಣಿಜ್ಯ ನೌಕೆಗಳ ಮೇಲೆ ಹಾಗೂ ನಿರ್ಣಾಯಕ ಕಡಲ ಮಾರ್ಗವನ್ನು ರಕ್ಷಿಸುವ ಅಮೆರಿಕದ ಸಮರನೌಕೆಗಳ ಮೇಲಿನ ದಾಳಿಗಾಗಿ ಹೌದಿ ಸಂಘಟನೆಗೆ ಕಠಿಣ ಆರ್ಥಿಕ ದಿಗ್ಬಂಧನವನ್ನು ವಿಧಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News