ಕಲಬುರಗಿ| ಬಿಜೆಪಿ ಮುಖಂಡ ವಸಂತರಾಯ್ ಚಲಗೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
Update: 2026-01-14 18:27 IST
ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದ ಬಿಜೆಪಿ ಪಕ್ಷದ ಮುಖಂಡ ವಸಂತರಾಯ್ ಚಲಗೇರಿ ಅವರು ಬಿಜೆಪಿ ತೊರೆದು ಶಾಸಕ ಎಂ.ವೈ.ಪಾಟೀಲ್, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಪುತ್ರಪ್ಪ ಜಿಡ್ಡಗಿ,ವಿಜಯಕುಮಾರ ಪ್ರಧಾನಿ,ರೋವಿದಾಸ್ ಚೌವ್ಹಾಣ್, ನಿಂಗರಾಜ್ ಪಾಟೋಳಿ, ಪಂಡಿತ್ ನಾವಿ,ಚನ್ನು ದೇಶೆಟ್ಟಿ,ದೇವಾನಂದ್ ಜಿಡ್ಗಿಗಿ, ಶಿವಾನಂದ ನಂದಿ, ಚಂದು ಖೇಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.