×
Ad

ತ್ರಿಪುರಾ: ಉಪ ಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಗೆದ್ದ ಬಿಜೆಪಿ

Update: 2023-09-08 11:39 IST

Photo: PTI

ಅಗರ್ತಲ: ತ್ರಿಪುರಾದ ಧನಪುರ್ ಹಾಗೂ ಬೋಕ್ಸನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.

ಬೊಕ್ಸಾನಗರದಲ್ಲಿ ಬಿಜೆಪಿಯ ತಫಜ್ಜಲ್ ಹುಸೈನ್ ಅವರು ಸಿಪಿಐಎಂನ ಮಿಝಾನ್ ಹುಸೈನ್ ಅವರನ್ನು ಸೋಲಿಸಿದರು.

ಧನಪುರದಲ್ಲಿ ಬಿಜೆಪಿಯ ಬಿಂದು ದೇಬನಾಥ್ ಅವರು ಸಿಪಿಐಎಂನ ಕೌಶಿಕ್ ಚಂದಾ ವಿರುದ್ಧ 18,871 ಮತಗಳಿಂದ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News