×
Ad

LIVE - ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ: ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌

Update: 2026-02-01 10:51 IST
Live Updates - Page 2
2026-02-01 06:43 GMT

ವಿದೇಶಗಳಲ್ಲಿನ ಆಸ್ತಿ ಘೋಷಣೆಗೆ 6 ತಿಂಗಳ ಅವಕಾಶ

2026-02-01 06:42 GMT

ದಿವ್ಯಾಂಜನ್‌ ಯೋಜನೆ ಮೂಲಕ ಕೃತಕ ಕಾಲು ತಯಾರಿಕಾ ಘಟಕಗಳಿಗೆ ತಂತ್ರಜ್ಞಾನದ ನೆರವು 

2026-02-01 06:41 GMT

ರಾಂಚಿಯಲ್ಲಿ ನಿಮಾನ್ಸ್‌ - 2 ಸ್ಥಾಪನೆ

2026-02-01 06:41 GMT

ವಾಹನ ಅಪಘಾತ ಕ್ಲೇಮುಗಳಿಗೆ ತೆರಿಗೆ ಇಲ್ಲ

2026-02-01 06:40 GMT

ಮಾ. 31 ರೊಳಗೆ ಪರಿಷ್ಕೃತ ಐಟಿ ರಿಟರ್ನ್ ಸಲ್ಲಿಸಬಹುದು ಎಂದ ವಿತ್ತ ಸಚಿವೆ.

2026-02-01 06:39 GMT

5 ಮೆಡಿಕಲ್‌ ಟೂರಿಸಮ್‌ ಹಬ್‌ ಗಳ ಸ್ಥಾಪನೆ 

2026-02-01 06:38 GMT

ರಾಜ್ಯದ ಹಣಕಾಸು ಆಯೋಗಗಳಿಗೆ 1.4 ಲಕ್ಷ ಕೋಟಿ ರೂ. ಅನುದಾನ

2026-02-01 06:37 GMT

ನಾರ್ತ್‌ ಈಸ್ಟ್‌ ರಾಜ್ಯಗಳಿಗೆ ಉತ್ತೇಜನ ನೀಡಲು 'ಮಿಷನ್ ಪೂರ್ವೋದಯ'ಕ್ಕೆ ಚಾಲನೆ

2026-02-01 06:35 GMT

ಈಶಾನ್ಯ ರಾಜ್ಯಗಳಲ್ಲಿ ಬೌದ್ಧ ಸರ್ಕ್ಯೂಟ್‌ಗಳ ಅಭಿವೃದ್ಧಿಗಾಗಿ ಯೋಜನೆ

2026-02-01 06:30 GMT

ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News