LIVE - ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ: ವಿತ್ತ ಸಚಿವೆ ನಿರ್ಮಲಾ ಸೀತರಾಮನ್
Update: 2026-02-01 10:51 IST
2026-02-01 06:29 GMT
ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಬಾಲಕಿಯರ ಹಾಸ್ಟೆಲ್ ಸ್ಥಾಪನೆ
2026-02-01 06:27 GMT
ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ
2026-02-01 06:26 GMT
ಖೇಲೋ ಇಂಡಿಯಾ ಮಿಷನ್ ಪ್ರಾರಂಭ
2026-02-01 06:24 GMT
ಜಾಮ್‌ನಗರದಲ್ಲಿರುವ WHO ಟ್ರೆಡೀಷನಲ್ ಮೆಡಿಕಲ್ ಸೆಂಟರ್ ಅನ್ನು ಮೇಲ್ದರ್ಜೆಗೇರಿಸಲಾಗುವುದು.
2026-02-01 06:23 GMT
ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕುರಿತು ಉನ್ನತ ಮಟ್ಟದ ಸಮಿತಿಯ ಸ್ಥಾಪನೆ
2026-02-01 06:21 GMT
'ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ' ಸ್ಥಾಯಿ ಸಮಿತಿಯ ಸ್ಥಾಪನೆ
2026-02-01 06:20 GMT
ನಗರ ಕೇಂದ್ರಿತ ಆರ್ಥಿಕ ಪ್ರದೇಶಗಳ ಅಭಿವೃದ್ಧಿ
2026-02-01 06:18 GMT
ವಿದೇಶಿಯರು ಈಗ ಭಾರತೀಯ ಷೇರುಗಳನ್ನು ನೇರವಾಗಿ ಖರೀದಿಸಬಹುದು ಎಂದ ವಿತ್ತ ಸಚಿವೆ
2026-02-01 06:17 GMT
3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆ ಸ್ಥಾಪನೆ
2026-02-01 06:14 GMT
15,000 ಶಾಲೆಗಳು, 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆ