LIVE - ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ: ವಿತ್ತ ಸಚಿವೆ ನಿರ್ಮಲಾ ಸೀತರಾಮನ್
Update: 2026-02-01 10:51 IST
2026-02-01 06:13 GMT
ಭಾರತದ ಕ್ರೀಡಾ ಸಾಮಗ್ರಿಗಳ ಉದ್ಯಮಕ್ಕೆ ಉತ್ತೇಜನಕ್ಕಾಗಿ ಉತ್ಪಾದನೆ, ಸಂಶೋಧನಾ ಉಪಕ್ರಮವನ್ನು ಘೋಷಣೆ ಮಾಡಿದ ವಿತ್ತ ಸಚಿವೆ
2026-02-01 06:11 GMT
ಕಾರ್ಮಿಕ ಕೇಂದ್ರಿತ ಜವಳಿ ವಲಯಕ್ಕಾಗಿ ಸಮಗ್ರ ಯೋಜನೆ
2026-02-01 06:06 GMT
ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು,ದಿಲ್ಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್
2026-02-01 06:05 GMT
7 ಹೈ-ಸ್ಪೀಡ್ ರೈಲ್ವೆ ಕಾರಿಡಾರ್‌ಗಳ ಘೋಷಣೆ
2026-02-01 06:03 GMT
ಮುಂದಿನ 5 ವರ್ಷಗಳಲ್ಲಿ ಜಲಮಾರ್ಗಗಳ ಅಭಿವೃದ್ಧಿಗಾಗಿ 20,000 ಕೋಟಿ ರೂ.
2026-02-01 06:03 GMT
ದೇಶೀಯವಾಗಿ ಸೀಪ್ಲೇನ್ ತಯಾರಿಕೆಗೆ ಪ್ರೋತ್ಸಾಹ ಧನ
2026-02-01 06:00 GMT
'ಕಾರ್ಪೊರೇಟ್ ಮಿತ್ರ'ರಿಗೆ ತರಬೇತಿ ನೀಡಲು ಮಾಡ್ಯುಲರ್ ಕೋರ್ಸ್‌ಗಳು
2026-02-01 05:58 GMT
200 ಪರಂಪರಾಗತ ಕೈಗಾರಿಕಾ ಸಮೂಹಗಳನ್ನು ಪುನರುಜ್ಜೀವನಗೊಳಿಸುವ ಯೋಜನೆ
2026-02-01 05:56 GMT
ಎರಡನೇ ಶ್ರೇಣಿ, ಮೂರನೇ ಶ್ರೇಣಿ ನಗರಗಳಲ್ಲಿ, ದೇವಾಲಯಗಳಿರುವ ಪಟ್ಟಣಗಳಲ್ಲಿಯೂ ಮೂಲಸೌಕರ್ಯ ಅಭಿವೃದ್ಧಿ
2026-02-01 05:53 GMT
ಬಾಹ್ಯಾಕಾಶದಲ್ಲಿ ಸ್ವಾವಲಂಬನೆಗಾಗಿ ನ್ಯಾಷನಲ್ ಫೈಬರ್ ಯೋಜನೆ