LIVE - ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ: ವಿತ್ತ ಸಚಿವೆ ನಿರ್ಮಲಾ ಸೀತರಾಮನ್
Update: 2026-02-01 10:51 IST
2026-02-01 05:51 GMT
ಮುಂದಿನ 5 ವರ್ಷಗಳಲ್ಲಿ ಬಯೋಫಾರ್ಮಾದಲ್ಲಿ 10,000 ಕೋಟಿ ರೂ. ಹೂಡಿಕೆ
2026-02-01 05:50 GMT
ಖಾದಿ ಕೈಮಗ್ಗ ವಲಯಕ್ಕೆ ತರಬೇತಿ, ಕೌಶಲ್ಯ, ಉತ್ಪಾದನೆ ಮತ್ತು ಗುಣಮಟ್ಟದ ಪರಿಶೀಲನೆಗೆ ಉತ್ತೇಜನ ನೀಡಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಪ್ರಾರಂಭ
2026-02-01 05:48 GMT
ಬಯೋ-ಫಾರ್ಮಾಗೆ 10,000 ಕೋಟಿ ರೂ.
2026-02-01 05:45 GMT
ಒಡಿಶಾ, ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ನಡುವೆ ಮೀಸಲಾದ ಅಪರೂಪದ ಅರ್ಥ್ ಕಾರಿಡಾರ್‌ಗಳನ್ನು ಸ್ಥಾಪಿಸಲಾಗುವುದು
2026-02-01 05:40 GMT
2026 ಬಜೆಟ್ ಮೂರು 'ಕರ್ತವ್ಯ'ಗಳಿಂದ ಪ್ರೇರಿತವಾಗಿದೆ
2026-02-01 05:36 GMT
ಕರ್ತವ್ಯ ಭವನದಲ್ಲಿ ತಯಾರಿಸಿದ ಮೊದಲ ಬಜೆಟ್ ಇದು: ವಿತ್ತ ಸಚಿವೆ
2026-02-01 05:36 GMT
"ಸರ್ಕಾರವು ಸುಧಾರಣೆಗೆ ಆದ್ಯತೆ ನೀಡಿದೆ": ನಿರ್ಮಲಾ ಸೀತಾರಾಮನ್
2026-02-01 05:35 GMT
12 ವರ್ಷಗಳಲ್ಲಿ ಭಾರತದ ಆರ್ಥಿಕ ಪಥವು ಸ್ಥಿರವಾಗಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
2026-02-01 05:32 GMT
ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
2026-02-01 05:31 GMT