ಲೋಕಸಭಾ ಚುನಾವಣೆ | ಕಾಂಗ್ರೆಸ್ ನ 7 ನೇ ಪಟ್ಟಿ ಪ್ರಕಟ

Update: 2024-03-26 16:10 GMT

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ 7 ನೇ ಪಟ್ಟಿ ಪ್ರಕಟಿಸಿದೆ. ಛತ್ತೀಸ್ಗಢದ 4, ತಮಿಳುನಾಡಿನ ಒಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

ಛತ್ತೀಸ್ಗಢ:

ಸರ್ಗುಜಾ – ಶಶಿ ಸಿಂಗ್

ರಾಯಿಗಢ – ಮೇನಕಾ ದೇವಿ ಸಿಂಗ್

ಬಿಲಾಸಪುರ – ದೇವೆಂದರ್ ಸಿಂಗ್ ಯಾದವ್‌

ಕನಕೇರ್ – ಬೀರೇಶ್ ಥಾಕೂರ್

ತಮಿಳುನಾಡು:

ಮೈಲಾಡತುರೈ – ಆರ್ ಸುಧಾ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News