×
Ad

ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

Update: 2024-06-04 07:27 IST
Live Updates - Page 23
2024-06-04 04:44 GMT

ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ 20708 ಮತಗಳ ಮುನ್ನಡೆ

2024-06-04 04:43 GMT

ಮಂಡ್ಯ | 4ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಭಾರೀ ಕಾಯ್ದುಕೊಂಡಿದ್ದಾರೆ.

ಜೆಡಿಎಸ್- ಎಚ್.ಡಿ.ಕುಮಾರಸ್ವಾಮಿ: 181799 ಮತ

ಕಾಂಗ್ರೆಸ್ - ಸ್ಟಾರ್ ಚಂದ್ರು: 107480 ಮತ

2024-06-04 04:40 GMT

ಕೋಲಾರ |  ಮುನ್ನಡೆಯನ್ನು 81 ಸಾವಿರ ಮತಗಳಿಗೆ ಏರಿಸಿಕೊಂಡ  ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು

2024-06-04 04:39 GMT

ಹಾವೇರಿ | 3ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ 4088 ಮತಗಳ ಮುನ್ನಡೆ

 ಕಾಂಗ್ರೆಸ್- ಆನಂದ್ ಸ್ವಾಮಿ ಗಡ್ಡದೇವರಮಠ - 88508 ಮತಗಳು

ಬಿಜೆಪಿ- ಬಸವರಾಜ ಬೊಮ್ಮಾಯಿ- 92596 ಮತಗಳು 

2024-06-04 04:38 GMT

ಬೆಳಗಾವಿ | ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ರಿಗೆ ಮುನ್ನಡೆ.

ಶೆಟ್ಟರ್- 192417 ಮತಗಳು

ಮೃಣಾಲ್ ಹೆಬ್ಬಾಳ್ಕರ್- 139205 ಮತಗಳು

2024-06-04 04:35 GMT

ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ 13240 ಮತಗಳ ಮುನ್ನಡೆ

ಬ್ರಿಜೇಶ್ ಚೌಟ - 98336 ಮತಗಳು

ಆರ್. ಪದ್ಮರಾಜ್ - 73318 ಮತಗಳು

ಮತಗಳ ಅಂತರ - 13240

2024-06-04 04:34 GMT

ಕಾಸರಗೋಡು ಲೋಕಸಭಾ ಕ್ಷೇತ್ರ: ಮತ್ತೆ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ 26,919 ಮತಗಳನ್ನು ಗಳಿಸಿದ್ದಾರೆ. ಸಿಪಿಎಂ ಅಭ್ಯರ್ಥಿ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ 22317 ಮತಗಳನ್ನು ಗಳಿಸಿದ್ದಾರೆ. ಮತ ಎಣಿಕೆ ಮುಂದುವರಿದಿದೆ.

2024-06-04 04:31 GMT

ಬಿಹಾರದಲ್ಲಿ ಆರ್‌ಜೆಡಿಗೆ ಮುನ್ನಡೆ, ಬಿಜೆಪಿಗೆ ಹಿನ್ನಡೆ

2024-06-04 04:30 GMT

ಕಾಸರಗೋಡು | ಮುನ್ನಡೆ ಕಾಯ್ದುಕೊಂಡ ಸಿಪಿಎಂ

ಸಿಪಿಎಂ ಅಭ್ಯರ್ಥಿ: ಎಂ.ವಿ.ಬಾಲಕೃಷ್ಣನ್ ಮಾಸ್ಟರ್-  15,583 ಮತಗಳು

ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾ ನ್ - 14, 613 ಮತಗಳು

2024-06-04 04:28 GMT

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ಕೋಟ ಶ್ರೀನಿವಾಸ ಪೂಜಾರಿಯ ಮುನ್ನಡೆ 48788 ಮತಗಳಿಗೆ ಏರಿಕೆ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News