×
Ad

LIVE : ಪಂಜಾಬ್‌ನ ಆದಂಪುರದಲ್ಲಿ ಸೈನಿಕರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Update: 2025-05-13 15:40 IST

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಆದಂಪುರದಲ್ಲಿರುವ ವಾಯು ನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಲು ಪ್ರಾರಂಭಿಸಿದ್ದಾರೆ.

Live Updates
2025-05-13 10:38 GMT

ಭಯೋತ್ಪಾದಕರು ಎಲ್ಲಿಯೂ ಅಡಗಿಕೊಳ್ಳಲು ಸಾಧ್ಯವಿಲ್ಲ, ಮನೆಗೆ ನುಗ್ಗಿ ಹೊಡೆಯುತ್ತೇವೆ : ಪ್ರಧಾನಿ ಮೋದಿ

2025-05-13 10:33 GMT

ಭಯೋತ್ಪಾದಕರು ದಾಳಿ ನಡೆಸಿದರೆ, ಭಾರತ ಕಠಿಣ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆ:  ಪ್ರಧಾನಿ ಎಚ್ಚರಿಕೆ

2025-05-13 10:31 GMT

ಭಾರತೀಯ ಸೇನೆ, ಭಾರತೀಯ ವಾಯುಪಡೆ, ಭಾರತೀಯ ನೌಕಾಪಡೆ ಪಾಕಿಸ್ತಾನದ ಸೈನ್ಯವನ್ನು ಸೋಲಿಸಿವೆ : ಪ್ರಧಾನಿ ಮೋದಿ 

2025-05-13 10:28 GMT

ಆಪರೇಷನ್‌ ಸಿಂಧೂರ್ ಮೂಲಕ ನೀವು ಭಾರತದ ಆತ್ಮ ವಿಶ್ವಾಸ ಹೆಚ್ಚಿಸಿದ್ದೀರಿ : ಪ್ರಧಾನಿ

2025-05-13 10:24 GMT

ನಮ್ಮ ಡ್ರೋನ್‌ಗಳು, ಕ್ಷಿಪಣಿಗಳನ್ನು ಯೋಚಿಸುತ್ತಾ ಪಾಕಿಸ್ತಾನಕ್ಕೆ ನಿದ್ರೆಯೇ ಬರುತ್ತಿಲ್ಲ : ಪ್ರಧಾನಿ ಮೋದಿ

2025-05-13 10:22 GMT

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಅವರನ್ನು ಕೆರಳಿಸಿತು, ಅವರು ನಮ್ಮ ವಾಯುನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು, ಆದರೆ ಅವರ ದುಷ್ಟ ಯೋಜನೆಗಳು ವಿಫಲವಾದವು: ಪ್ರಧಾನಿ ಮೋದಿ

2025-05-13 10:21 GMT

ನಮ್ಮ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿ ಪಾಕಿಸ್ತಾನಿ ಸೈನ್ಯವನ್ನು ಧೂಳೀಪಟ ಮಾಡಿದರು : ಪ್ರಧಾನಿ ಮೋದಿ.

2025-05-13 10:19 GMT

ಭಾರತದ ಮೇಲೆ ಕೆಟ್ಟ ದೃಷ್ಟಿ ಇಡುವುದು ತಮ್ಮ ನಾಶ ಎಂದು ಭಯೋತ್ಪಾದನೆಯ ಪಿತಾಮಹರು ಅರಿತುಕೊಂಡಿದ್ದಾರೆ : ಮೋದಿ

2025-05-13 10:17 GMT

ʼಭಾರತ್ ಮಾತಾ ಕಿ ಜೈʼ ಘೋಷಣೆಯ ಶಕ್ತಿಯನ್ನು ಜಗತ್ತು ನೋಡಿದೆ : ಪ್ರಧಾನಿ ಮೋದಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News