×
Ad

ಆರ್‌ಜಿಯುಎಚ್‌ಎಸ್‌ ದಂತ ವೈದ್ಯಕೀಯ ವಿಭಾಗದ ನಾಮನಿರ್ದೇಶನ ಸದಸ್ಯರಾಗಿ ಡಾ. ಪ್ರದೀಪ್‌ ಡಿಮೆಲ್ಲೊ ಆಯ್ಕೆ

Update: 2023-08-23 16:57 IST

ಡಾ. ಪ್ರದೀಪ್‌ ಡಿಮೆಲ್ಲೊ

ಶಿವಮೊಗ್ಗ: ಶಾರಾವತಿ ಡೆಂಟಲ್‌ ಕಾಲೇಜ್‌ ಶಿವಮೊಗ್ಗ ಇದರ ಅಸೋಷಿಯೇಟ್‌ ಪ್ರೊ. ಡಾ. ಪ್ರದೀಪ್‌ ಡಿಮೆಲ್ಲೊ ಎ. ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ದಂತ ವೈದ್ಯಕೀಯ ವಿಭಾಗದ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.

ಡಾ. ಪ್ರದೀಪ್‌ ಡಿಮೆಲ್ಲೊ ಅವರು ಇಂಡಿಯನ್‌ ಡೆಂಟಲ್‌ ಅಸೋಷಿಯೇಶನ್‌ ಹಾಗು ಕೆ.ಪಿ.ಸಿ.ಸಿ. ವೈದ್ಯರ ಘಟಕದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News