ಭಾರತ ತಂಡದ ವಿರುದ್ಧ 'ಲಾರ್ಡ್ಸ್ ಟೆಸ್ಟ್' ಗೆದ್ದ ಇಂಗ್ಲೆಂಡ್!
Update: 2025-07-14 21:44 IST
Photo : x/englandcricket
ಲಾರ್ಡ್ಸ್: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 22 ರನ್ ಗಳ ರೋಚಕ ಜಯಗಳಿಸಿದೆ. ಆ ಮೂಲಕ ಭಾರತ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2 ಅಂಕಗಳೊಂದಿಗೆ ಹಿನ್ನಡೆ ಅನುಭವಿಸಿದೆ.
ಗೆಲ್ಲಲು ಕೇವಲ 193 ರನ್‌ಗಳ ಗುರಿಯನ್ನು ಪಡೆದಿದ್ದ ಶುಭಮನ್ ಗಿಲ್ ಬಳಗವು, 170 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.