×
Ad

ಬಾರ್ಡರ್-ಗಾವಸ್ಕರ್ ಟ್ರೋಫಿ: ಭಾರತ ತಂಡ 150ಕ್ಕೆ ಆಲೌಟ್

Update: 2024-11-22 13:32 IST

ಪರ್ತ್: ಇಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಪತನದ ನಂತರ ಚೇತರಿಸಿಕೊಳ್ಳಲು ಹೆಣಗಾಡಿದ ಭಾರತ ತಂಡ, ಕೊನೆಗೆ 150 ರನ್ ಗಳಿಗೆ ಆಲೌಟ್ ಆಗಿದೆ.

ಕೆ.ಎಲ್.ರಾಹುಲ್ (26), ರಿಷಭ್ ಪಂತ್ (37), ಧ್ರುವ್ ಜುರೇಲ್ (11) ಹಾಗೂ ನಿತೀಶ್ ಕುಮಾರ್ ರೆಡ್ಡಿ (41) ಹೊರತುಪಡಿಸಿದರೆ, ಉಳಿದ್ಯಾವ ಬ್ಯಾಟರ್ ಗಳೂ ಎರಡಂಕಿ ಮೊತ್ತವನ್ನು ದಾಟಲಿಲ್ಲ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News