IPL 2025 ಫೈನಲ್ LIVE | ಆರ್ ಸಿ ಬಿ ಗೆ ಚೊಚ್ಚಲ ಐಪಿಲ್ ಪ್ರಶಸ್ತಿಯ ಸಂಭ್ರಮ
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 20 ಓವರ್ ಗಳ ಮುಕ್ತಾಯಕ್ಕೆ 190 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿದೆ. ಆ ಮೂಲಕ ಐಪಿಎಲ್ ಚಾಂಪಿಯನ್ ಆಗಲು ಪಂಜಾಬ್ ಗೆ 191 ರನ್ ಗುರಿ ನೀಡಿದೆ.
16.4 ಓವರ್ ಗೆ 142 ರನ್ ಗೆ 5 ವಿಕೆಟ್ ಕಳೆದುಕೊಂಡ ಪಂಜಾಬ್.
ಸಿಕ್ಸ್ ಬಾರಿಸಿ ಔಟ್ ಆದ ಮಾರ್ಕುಸ್ ಸ್ಟೊಯಿನಿಸ್. ಪಂಜಾಬ್ ಗೆ ಪ್ರಶಸ್ತಿ ಹಾದಿ ದೂರ
ಕ್ರೀಸ್ ಗೆ ಆಗಮಿಸಿದ ಮಾರ್ಕುಸ್ ಸ್ಟೊಯಿನಿಸ್
ಪಂಜಾಬ್ ಕಿಂಗ್ಸ್ ಗೆ ಆಘಾತ. ನಹೇಲ್ ವಧೇರಾ ವಿಕೆಟ್ ಕಳೆದುಕೊಂಡ ಪಂಜಾಬ್. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕೃಣಾಲ್ ಪಾಂಡ್ಯಗೆ ಕ್ಯಾಚಿತ್ತ ವಧೇರಾ
ಆರ್ ಸಿ ಬಿ ಯತ್ತ ವಾಲುತ್ತಿರುವ ಫೈನಲ್ ಪಂದ್ಯ. ಫೈನಲ್ ಗೆಲ್ಲಲು ಆರ್ ಸಿ ಬಿ ಗೆ 36 ಬಾಲ್ ಗಳಲ್ಲಿ 85 ರನ್ ಬೇಕಿದೆ.
ಆರ್ ಸಿ ಬಿ ಅಭಿಮಾನಿಗಳಲ್ಲಿ ಸಂಭ್ರಮ
ಜೋಸ್ ಇಂಗ್ಲಿಸ್ ವಿಕೆಟ್ ಪತನ. ಕೃಣಾಲ್ ಪಾಂಡ್ಯ ಓವರ್ ನಲ್ಲಿ ಬೌಂಡರಿ ಲೈನ್ ನಲ್ಲಿ ಕ್ಯಾಚ್ ಪಡೆದ ಲಿವಿಂಗ್‌ಸ್ಟೊನ್.
ಪಂಜಾಬ್ ನ ನೂತನ ಆಟಗಾರ ನೇಹಲ್ ವಧೇರಾ