IPL 2025 ಫೈನಲ್ LIVE | ಆರ್ ಸಿ ಬಿ ಗೆ ಚೊಚ್ಚಲ ಐಪಿಲ್ ಪ್ರಶಸ್ತಿಯ ಸಂಭ್ರಮ

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 20 ಓವರ್ ಗಳ ಮುಕ್ತಾಯಕ್ಕೆ 190 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿದೆ. ಆ ಮೂಲಕ ಐಪಿಎಲ್ ಚಾಂಪಿಯನ್ ಆಗಲು ಪಂಜಾಬ್ ಗೆ 191 ರನ್ ಗುರಿ ನೀಡಿದೆ.
Live Updates
- 3 Jun 2025 11:07 PM IST
ಪಂಜಾಬ್ ಕಿಂಗ್ಸ್ ಗೆ ಆಘಾತ. ನಹೇಲ್ ವಧೇರಾ ವಿಕೆಟ್ ಕಳೆದುಕೊಂಡ ಪಂಜಾಬ್. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕೃಣಾಲ್ ಪಾಂಡ್ಯಗೆ ಕ್ಯಾಚಿತ್ತ ವಧೇರಾ
- 3 Jun 2025 10:54 PM IST
ಆರ್ ಸಿ ಬಿ ಯತ್ತ ವಾಲುತ್ತಿರುವ ಫೈನಲ್ ಪಂದ್ಯ. ಫೈನಲ್ ಗೆಲ್ಲಲು ಆರ್ ಸಿ ಬಿ ಗೆ 36 ಬಾಲ್ ಗಳಲ್ಲಿ 85 ರನ್ ಬೇಕಿದೆ.
- 3 Jun 2025 10:42 PM IST
ಜೋಸ್ ಇಂಗ್ಲಿಸ್ ವಿಕೆಟ್ ಪತನ. ಕೃಣಾಲ್ ಪಾಂಡ್ಯ ಓವರ್ ನಲ್ಲಿ ಬೌಂಡರಿ ಲೈನ್ ನಲ್ಲಿ ಕ್ಯಾಚ್ ಪಡೆದ ಲಿವಿಂಗ್‌ಸ್ಟೊನ್.
- 3 Jun 2025 10:34 PM IST
ಪಂಜಾಬ್ ತಂಡಕ್ಕೆ ಆಸರೆಯಾಗಿರುವ ಜೋಸ್ ಇಂಗ್ಲಿಸ್
- 3 Jun 2025 10:30 PM IST
ಶ್ರೇಯಸ್ ಅಯ್ಯರ್ ವಿಕೆಟ್ ಪತನ. ಶ್ರೇಯಸ್ ವಿಕೆಟ್ ಪಡೆದ ಆರ್ ಸಿ ಬಿ ಯ ಶೆಫರ್ಡ್
Next Story





