×
Ad

IPL 2025 ಫೈನಲ್ LIVE | ಆರ್‌ ಸಿ ಬಿ ಗೆ ಚೊಚ್ಚಲ ಐಪಿಲ್‌ ಪ್ರಶಸ್ತಿಯ ಸಂಭ್ರಮ

Update: 2025-06-03 19:06 IST
Live Updates - Page 2
2025-06-03 16:54 GMT

ಕ್ರೀಸ್‌ ಗೆ ಬಂದ ಶ್ರೇಯಸ್‌ ಅಯ್ಯರ್‌ 

2025-06-03 16:54 GMT

ಇಂಪ್ಯಾಕ್ಟ್‌ ಪ್ಲೆಯರ್‌ ಪ್ರಭ್‌ಸಿಮ್ರಾನ್‌ ಸಿಂಗ್‌ ವಿಕೆಟ್‌ ಪತನ. ಕೃಣಾಲ್‌ ಪಾಂಡ್ಯಗೆ ವಿಕೆಟ್‌ ಒಪ್ಪಿಸಿದ ಸಿಂಗ್‌

2025-06-03 16:48 GMT

8 ಓವರ್‌ ಗಳ ಮುಕ್ತಾಯಕ್ಕೆ ಪಂಜಾಬ್‌ ತಂಡದ ಮೊತ್ತ 70/1 

2025-06-03 16:33 GMT

ಹೇಝಲ್‌ವುಡ್‌ ಬೌಲಿಂಗ್‌ ನಲ್ಲಿ ಪ್ರಿಯಾಂಶ್‌ ಆರ್ಯಾ ವಿಕೆಟ್‌ ಪತನ. ಅದ್ಭುತವಾಗಿ  ಕ್ಯಾಚ್‌ ಪಡೆದ ಫಿಲ್‌ ಸಾಲ್ಟ್‌. ಪಂಜಾಬ್‌ ಕಿಂಗ್ಸ್‌ 43/1

2025-06-03 16:16 GMT

2 ಓವರ್‌ ಮುಕ್ತಾಯಕ್ಕೆ ಪಂಜಾಬ್‌ ತಂಡದ ಮೊತ್ತ 23

2025-06-03 16:14 GMT

ಇನ್ನಿಂಗ್ಸ್‌ ಆರಂಭಿಸಿದ ಪಂಜಾಬ್‌ ಕಿಂಗ್ಸ್‌. ಪಂಜಾಬ್‌ ಪರವಾಗಿ ಪ್ರಿಯಾಂಶ್‌ ಆರ್ಯ, ಪ್ರಭ್‌ಸಿಮ್ರಾನ್‌ ಸಿಂಗ್‌ ರಿಂದ ಇನ್ನಿಂಗ್ಸ್‌ ಆರಂಭ

2025-06-03 15:55 GMT

ಇನಿಂಗ್ಸ್‌ ಮುಕ್ತಾಯ. ಪಂಜಾಬ್‌ ಕಿಂಗ್ಸ್‌ ಗೆ ಐಪಿಎಲ್‌ ಗೆಲ್ಲಲು 191 ರನ್‌ ಗಳ ಗುರಿ ನೀಡಿದ ಆರ್‌ ಸಿ ಬಿ

2025-06-03 15:54 GMT

ಭುವನೇಶ್ವರ್‌ ಕುಮಾರ್‌ ಔಟ್‌. ಆರ್‌ ಸಿ ಬಿ ಯ ಮೊತ್ತ 190/9

2025-06-03 15:51 GMT

ಅರ್ಷದೀಪ್‌ ಸಿಂಗ್‌ ಗೆ  ವಿಕೆಟ್‌ ಒಪ್ಪಿಸಿದ ಕೃಣಾಲ್‌ ಪಾಂಡ್ಯ

2025-06-03 15:50 GMT

ಕ್ರೀಸ್‌ ಗೆ ಬಂದ ಭುವನೇಶ್ವರ್‌ ಕುಮಾರ್‌

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News