×
Ad

IPL 2025 ಫೈನಲ್ LIVE | ಆರ್‌ ಸಿ ಬಿ ಗೆ ಚೊಚ್ಚಲ ಐಪಿಲ್‌ ಪ್ರಶಸ್ತಿಯ ಸಂಭ್ರಮ

Update: 2025-06-03 19:06 IST
Live Updates - Page 6
2025-06-03 14:52 GMT

11 ನೇ ಓವರ್‌ ಆರಂಭಿಸಿದ ಕೈಲ್ ಜೇಮಿಸನ್

2025-06-03 14:51 GMT

10 ನೇ ಓವರ್‌ ಮುಕ್ತಾಯ. ಆರ್‌ ಸಿ ಬಿ ಖಾತೆಗೆ 7 ರನ್‌ ಸೇರ್ಪಡೆ. 87/2

2025-06-03 14:48 GMT

10ನೇ ಓವರ್‌ ಎಸೆಯಲು ಬಂದ ಅಝ್ಮತುಲ್ಲಾ ಒಮರ್ಝೈ

2025-06-03 14:45 GMT

9 ನೇ ಓವರ್‌ ಮುಕ್ತಾಯಕ್ಕೆ 11 ರನ್‌ ಖಾತೆಗೆ ಸೇರಿಸಿಕೊಂಡ ಆರ್‌ ಸಿ ಬಿ. ತಂಡದ ಮೊತ್ತ 80/2

2025-06-03 14:44 GMT

ಯಹುವೇಂದ್ರ ಚಹಲ್‌ ಎಸೆತವನ್ನು ಸಿಕ್ಸರ್‌ ಗೆ ಎತ್ತಿದ ರಜತ್‌ ಪಾಟಿದಾರ್‌

2025-06-03 14:43 GMT

9ನೇ ಓವರ್‌ ಎಸೆಯಲು ಯಜುವೇಂದ್ರ ಚಹಲ್‌ ಆಗಮನ

2025-06-03 14:41 GMT

8 ಓವರ್‌ ಮುಕ್ತಾಯಕ್ಕೆ ಆರ್‌ ಸಿ ಬಿ  69/2 

2025-06-03 14:40 GMT

ವೈಶಾಕ್‌ ಎಸೆತವನ್ನು ಬೌಂಡರಿಗಟ್ಟಿದ ರಜತ್‌

2025-06-03 14:39 GMT

ಆರ್‌ ಸಿ ಬಿ ತಂಡದ ನಾಯಕ ರಜತ್‌ ಪಾಟಿದಾರ್‌ ಕ್ರೀಸ್‌ ನಲ್ಲಿ ರಕ್ಷಣಾತ್ಮಕ ಆಟ

2025-06-03 14:39 GMT

8ನೇ ಓವರ್‌ ಎಸೆಯಲು ಬಂದ ವೈಶಾಖ್‌ ವಿಜಯ ಕುಮಾರ್‌

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News