×
Ad

IPL 2025 ಫೈನಲ್ LIVE | ಆರ್‌ ಸಿ ಬಿ ಗೆ ಚೊಚ್ಚಲ ಐಪಿಲ್‌ ಪ್ರಶಸ್ತಿಯ ಸಂಭ್ರಮ

Update: 2025-06-03 19:06 IST
Live Updates - Page 8
2025-06-03 14:20 GMT

4 ನೇ ಓವರ್‌ ಪ್ರಾರಂಭಿಸಿದ ಪಂಜಾಬ್‌ ನ ಕೈಲ್ ಜೇಮಿಸನ್

2025-06-03 14:18 GMT

ಸಿಕ್ಸರ್‌ ಬಾರಿಸಿದ ಮಯಾಂಕ್‌ ಅಗರ್ವಾಲ್‌. ಮೂರನೇ ಓವರ್‌ ಮುಕ್ತಾಯ. ಆರ್‌ ಸಿ ಬಿ 30/1

2025-06-03 14:15 GMT

ಕ್ರೀಸ್‌ ಗೆ ಆಗಮಿಸಿದ ಮಯಾಂಕ್‌ ಅಗರ್ವಾಲ್‌

2025-06-03 14:11 GMT

2ನೇ ಓವರ್‌ನ 4ನೇ ಬೌಲ್‌ನಲ್ಲಿ ಆರ್‌ಸಿಬಿಯ ಮೊದಲ ವಿಕೆಟ್‌ ಪತನ. ಜೆಮಿಸನ್‌ಗೆ ಸಾಲ್ಟ್‌ ವಿಕೆಟ್‌

2025-06-03 14:07 GMT

ಫಿಲ್‌ ಸಾಲ್ಟ್‌ ಸಿಕ್ಸ್‌, ಬೌಂಡರಿ ನೆರವಿನಿಂದ ಮೊದಲ ಓವರ್‌ನಲ್ಲಿ 13 ರನ್‌ ಗಳಿಸಿದ ಆರ್‌ ಸಿ ಬಿ 

2025-06-03 14:02 GMT

ಪಂಜಾಬ್‌ ಕಿಂಗ್ಸ್‌ ಪರವಾಗಿ ಬೌಲಿಂಗ್‌ ಆರಂಭಿಸಿದ ಅರ್ಷದೀಪ್‌ ಸಿಂಗ್‌. ಮೊದಲ ಬಾಲ್‌ ವೈಡ್‌

2025-06-03 14:00 GMT

ಆರ್‌ ಸಿ ಬಿ ಪರ ಇನ್ನಿಂಗ್ಸ್‌ ಆರಂಭಿಸಲಿರುವ ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News