×
Ad

ವಿಶ್ವಕಪ್ 2023: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನೆದರ್ ಲ್ಯಾಂಡ್ಸ್

Update: 2023-10-09 14:13 IST

Photo: X

ಹೈದರಾಬಾದ್: ವಿಶ್ವಕಪ್ ಕ್ರಿಕೆಟ್ 2023 ಕ್ರೀಡಾಕೂಟದ ನ್ಯೂಝಿಲ್ಯಾಂಡ್ ಮತ್ತು ನೆದರ್ ಲ್ಯಾಂಡ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ ಲ್ಯಾಂಡ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳು ತಮ್ಮ ಆಡುವ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿವೆ. ನೆದರ್ ಲ್ಯಾಂಡ್ಸ್ ತಂಡವು ಸೈಬ್ರ್ಯಾಂಡ್ ಏಂಜೆಲ್ ಬ್ರೆಕ್ಟ್ ಹಾಗೂ ರಯಾನ್ ಕ್ಲೈನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದರೆ, ನ್ಯೂಝಿಲ್ಯಾಂಡ್ ತಂಡವು ಜಿಮ್ಮಿ ನೀಶಮ್ ಬದಲಿಗೆ ಲಾಕಿ ಫರ್ಗುಸನ್ ಅವರನ್ನು ಕಣಕ್ಕಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News