×
Ad

ವಿಶ್ವಕಪ್: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಂಡ ನೆದರ್ ಲೆಂಡ್ಸ್

Update: 2023-10-06 14:37 IST

Photo:X/@TheRealPCB

ಹೈದರಾಬಾದ್: ಇಂದು ಪಾಕಿಸ್ತಾನ ಮತ್ತು ನೆದರ್ ಲೆಂಡ್ಸ್ ನಡುವೆ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಬಾಬರ್ ಅಝಂ ನೇತೃತ್ವದ ಪಾಕಿಸ್ತಾನ ತಂಡವು ತಮ್ಮ ವಿಶ್ವಕಪ್ ಅಭಿಯಾನವನ್ನು ಜಯದೊಂದಿಗೆ ಆರಂಭಿಸಲು ಬಯಸಿದೆ. ಆದರೆ, ಆರಂಭಿಕ ಬ್ಯಾಟರ್ ಗಳ ವೈಫಲ್ಯವು ಪಾಕಿಸ್ತಾನ ತಂಡವನ್ನು ಚಿಂತೆಗೀಡು ಮಾಡಿದೆ.

ಪಾಕಿಸ್ತಾನ: ಇಮಾಮ್ ಉಲ್ ಹಕ್, ಫಾಖರ್ ಝಮಾನ್, ಬಾಬರ್ ಅಝಂ (ನಾಯಕ), ಮುಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಖಾರ್ ಅಹಮದ್, ಶಾಬಾದ್ ಖಾನ್, ಮುಹಮ್ಮದ್ ನವಾಝ್, ಹಸನ್ ಅಲಿ, ಶಹೀನ್ ಅಫ್ರಿದಿ, ಹಾರಿಸ್ ರವೂಫ್

ನೆದರ್ ಲೆಂಡ್ಸ್: ವಿಕ್ರಮ್ ಜಿತ್ ಸಿಂಗ್, ಮ್ಯಾಕ್ಸ್ ಒಡೌಡ್, ಕಾಲಿನ್ ಆಕರ್ ಮನ್, ಸ್ಕಾಟ್ ಎಡ್ವರ್ಡ್ಸ್, (ನಾಯಕ/ವಿಕೆಟ್ ಕೀಪರ್), ಬಾಸ್ ಡಿ ಲೀಡ್, ತೇಜಾ ನಿದಮನುರು, ಸಾದಿಕ್ ಝುಲ್ಫಿಕರ್, ಲೊಗಾನ್ ವ್ಯಾನ್ ಬೀಕ್, ರೋಲೊಪ್ ವ್ಯಾನ್ ಡರ್ ಮರ್ವ್, ಆರ್ಯನ್ ದತ್, ಪೌಲ್ ವ್ಯಾನ್ ಮೀಕೆರೆನ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News