×
Ad

Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

Update: 2026-03-06 10:32 IST
Live Updates - Page 11
2026-03-06 05:30 GMT

ಜೈನ್ ಬೌದ್ಧ ಸಿಖ್ ಸಮುದಾಯಗಳ ಕಲ್ಯಾಣಕ್ಕೆ ನೂರು ಕೋಟಿ ರೂ.

2026-03-06 05:29 GMT

ಮಡಿವಾಳ ಸಮಾಜದವರಿಗೆ ಆಧುನೀಕರ ಲಾಂಡ್ರಿ ಸ್ಥಾಪಿಸಲು 5 ಲಕ್ಷ ಸಾಲ ... ಬಡ್ಡಿ 4%

2026-03-06 05:29 GMT

ಚಿಕ್ಕಬಳ್ಳಾಪುರದಲ್ಲಿ ಡ್ರೋಣ್ ಪರೀಕ್ಷಾ ಸೌಲಭ್ಯ ಕೇಂದ್ರ

2026-03-06 05:29 GMT

 ಕಂದಾಯ ಸೇವೆಗೆ ಇ ಕೆವೈಸಿ ಕಡ್ಡಾಯ

2026-03-06 05:28 GMT

ವಾರಣಾಸಿ ಶ್ರೀಶೈಲ ಮಂತ್ರಾಲಯದಲ್ಲಿ ಛತ್ರ ನಿರ್ಮಾಣ

2026-03-06 05:28 GMT

ಮೈಸೂರು ಕಲಬುರಗಿಯಲ್ಲಿ ಇ ಕೋರ್ಟ್ ಸ್ಥಾಪನೆ

2026-03-06 05:28 GMT

ರಾಜ್ಯ ಬಜೆಟ್ ಕ್ಷೇತ್ರವಾರು ಹಂಚಿಕೆ

ಪಶುಸಂಗೋಪನೆ-4084 ಕೋಟಿ

ಕೃಷಿ ಮತ್ತು ತೋಟಗಾರಿಕೆ-8373 ಕೋಟಿ

ಆಹಾರ,ನಾಗರೀಕ ಸರಬರಾಜು-7942 ಕೋಟಿ

ಲೊಕೋಪಯೋಗಿ -11424 ಕೋಟಿ

ಸಮಜಕಲ್ಯಾಣ ಇಲಾಖೆ-18612 ಕೋಟಿ

ಕಂದಾಯ ಇಲಾಖೆ- 19845 ಕೋಟಿ

ಆರೋಗ್ಯ ಕುಟುಂಬ ಕಲ್ಯಾಣ - 17818 ಕೋಟಿ

ಶಿಕ್ಚಣ ಇಲಾಖೆ- 47224 ಕೋಟಿ

ಮಹಿಳಾ ಮಕ್ಕಳ ಕಲ್ಯಾಣ -34929ಕೋಟಿ

ಇಂಧನ ಇಲಾಖೆ-29947 ಕೋಟಿ

ಗ್ರಾಮೀಣಾಭಿವೃದ್ಧಿ ಇಲಾಖೆ-26559 ಕೋಟಿ

ನೀರಾವರಿ- 22436 ಕೋಟಿ

ನಗರಾಭಿವೃದ್ಧಿ,ವಸತಿ ಇಲಾಖೆ- 22203 ಕೋಟಿ

ಒಳಾಡಳಿತ ಬಂದರು- 23100 ಕೋಟಿ

ಇತರೆ ವೆಚ್ಚ- 172757 ಕೋಟಿ

2026-03-06 05:26 GMT

ಮೀನುಗಾರಿಕೆ ಪಶುಸಂಸೋಪನೆ ಇಲಾಖೆಗೆ 4084 ಕೋಟಿ ರೂ.

2026-03-06 05:25 GMT

ರಾಜ್ಯದಿಂದ ವೈಷ್ಣೋದೇವಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5 ಸಾವಿರ ರೂ. ಸಹಾಯಧನ

2026-03-06 05:25 GMT

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News