×
Ad

Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

Update: 2026-03-06 10:32 IST
Live Updates - Page 12
2026-03-06 05:25 GMT

ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಪ್ರಥಮ ಹಂತದ ಮೂಲ ಸೌಕರ್ಯ ಒದಗಿಸಲು ಕ್ರಮ

2026-03-06 05:23 GMT

ಕೊಪ್ಪಳ ಚಿತ್ರದುರ್ಗದಲ್ಲಿ ESI ಆಸ್ಪತ್ರೆ ಉನ್ನತೀಕರಣ

2026-03-06 05:23 GMT

ಶಕ್ತಿ ಯೋಜನೆಗೆ 5300 ಕೋಟಿ ರೂ. ಘೋಷಣೆ

2026-03-06 05:22 GMT

2 ಲಕ್ಷ ರೈತರಿಗೆ ಹನಿ ನೀರಾವರಿ, 3 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆ

2026-03-06 05:21 GMT

ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು

2026-03-06 05:20 GMT

ಈ ವರ್ಷ ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ. ಹಣ ಮೀಸಲು

2026-03-06 05:18 GMT

ಕೃಷಿ ಮಾಹಿತಿಗಾಗಿ ಎಐ ತಂತ್ರಜ್ಞಾನ ಆಧಾರಿತ ಕರೆ ಕೇಂದ್ರ


2026-03-06 05:17 GMT

ರೈತರ ಆದಾಯ ಮೂಲ ಹೆಚ್ಚಿಸಲು ಯೋಜನೆ ಜಾರಿ

2026-03-06 05:16 GMT

ಸಿರಿಧಾನ್ಯ ಉತ್ತೇಜನಕ್ಕೆ ಮಿಲೆಟ್‌ ಹಬ್‌

2026-03-06 05:16 GMT

ಅಂಜನಾದ್ರಿ ಅಭಿವೃದ್ದಿಗೆ 100 ಕೋಟಿ ರೂ. ಮೀಸಲು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News