Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ
Update: 2026-03-06 10:32 IST
2026-03-06 06:56 GMT
ಕುಕ್ಕೆ, ಕೊಲ್ಲೂರು ಮೂಲ ಸೌಕರ್ಯಕ್ಕೆ ವಿಶೇಷ ಯೋಜನೆ
2026-03-06 06:55 GMT
ಜಲ ಜೀವನ್ ಮಿಷನ್ ಯೋಜನೆಯಡಿ 69,488 ಕೋಟಿ ರೂ. ಕಾಮಗಾರಿ ಅನುಮೋದನೆ
2026-03-06 06:53 GMT
ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಇನ್ಸುಲಿನ್
2026-03-06 06:50 GMT
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ
2026-03-06 06:38 GMT
ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಭವನಗಳ ನಿರ್ಮಾಣ
2026-03-06 06:34 GMT
ಕ್ರೈಸ್ಟ್ ಶಾಲೆಯ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ 50 ಕೋಟಿ ರೂ. ನಿಗದಿ
2026-03-06 06:31 GMT
ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ
2026-03-06 06:31 GMT
4 ಸಾವಿರ ಎಲೆಕ್ಟ್ರಿಕ್ ಬಸ್ ಖರೀದಿ ಘೋಷಣೆ
2026-03-06 06:31 GMT
ರಾಜ್ಯದ ಗ್ರಾಮ ಪಂಚಾಯತ್‌ಗಳಿಗೆ ಹೊಸ ಹೆಸರು ನಾಮಕರಣ
ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ ಮಹಾತ್ಮ ಗಾಂಧಿ ಗ್ರಾ.ಪಂ. ಎಂದು ನಾಮಕರಣ