×
Ad

Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

Update: 2026-03-06 10:32 IST
Live Updates - Page 6
2026-03-06 06:19 GMT

ವಾಣಿಜ್ಯ ತೆರಿಗೆ ಇಲಾಖೆಗೆ 1 ಲಕ್ಷ 25 ಸಾವಿರ ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆ ಗುರಿ ನಿಗದಿ

2026-03-06 06:19 GMT

ಶಾಲಾ- ಕಾಲೇಜುಗಳಲ್ಲಿ ಪ್ರಸಕ್ತ 15 ಸಾವಿರ ಶಿಕ್ಷಕರ ಭರ್ತಿ

2026-03-06 06:19 GMT

ಉದ್ಯೋಗಸ್ಥ ಎಸ್​ಸಿ-ಎಸ್​ಟಿ ಮಹಿಳೆಯರಿಗೆ ಹಾಸ್ಟೆಲ್​

2026-03-06 06:19 GMT

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 13 ಸಾವಿರ ಕೋಟಿ

2026-03-06 06:18 GMT

ಮದ್ಯದ ಅಂಶವಿರುವ ಪಾನೀಯಗಳಿಗೂ ಅಬಕಾರಿ ಸುಂಕ ವ್ಯವಸ್ಥೆ ಜಾರಿ

2026-03-06 06:18 GMT

ಬೌದ್ಧ ಧಮ್ಮಾಚಾರಿಗಳಿಗೆ ಮಾಸಿಕ 6 ಸಾವಿರ ವೇತನ

2026-03-06 06:17 GMT

ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ ಸ್ಥಾಪನೆ ಘೋಷಣೆ

2026-03-06 06:17 GMT

ಸರಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ, ಫೆಬ್ರವರಿ 2026ರವರೆಗೆ ಒಟ್ಟು 1,21,598 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

2026-03-06 06:11 GMT

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರು ನಾಮಕರಣ

2026-03-06 06:10 GMT

ಬಂದರು, ಸರಕು ಸಾಕಾಣಿಕೆ ವಲಯದ ಅಭಿವೃದ್ಧಿಗೆ ಸಮಗ್ರ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ನೀತಿ ಯೋಜನೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News