×
Ad

ಕಾಪು: ಮಾಧವ ಕಾಮತ್ ನಿಧನ

Update: 2023-10-12 15:31 IST

ಕಾಪು: ಕಟಪಾಡಿಯ ಚಿಲ್ಮಿ ಮಾಧವ ಕಾಮತ್ (90) ವಯೋಸಹಜ ಕಾರಣದಿಂದ ಅ.12 ರಂದು ಬೆಳಗ್ಗೆ ನಿಧನರಾದರು.

ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ .

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News