ಬೆಂಗಳೂರಿಗೆ ತೆರಳಿದ್ದ ಯುವಕ ನಾಪತ್ತೆ
Update: 2023-12-23 20:42 IST
ಮಲ್ಪೆ, ಡಿ.23: ಬಡನಿಡಿಯೂರು ಗ್ರಾಮದ ಶರಣಪ್ಪ(38) ಎಂಬವರು ಡಿ.10ರಂದು ರಾತ್ರಿ ವೇಳೆ ತನ್ನ ಪತ್ನಿಗೆ ಬೆಂಗಳೂರಿಗೆ ಹೋಗಿರುವುದಾಗಿ ಮೇಸೆಜ್ ಮಾಡಿ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.