×
Ad

ಯುವತಿ ನಾಪತ್ತೆ

Update: 2023-12-28 21:17 IST

ಬೈಂದೂರು: ಬೊಳ್ಳಂಬಳ್ಳಿಯ ಪೃಥ್ವಿರಾಜ್ ಎಂಬವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಾಗರ ತಾಲೂಕಿನ ಕಾರ್ಗಲ್ ನಿವಾಸಿ ರೂಪಾ ಜೈನ್ (26) ಎಂಬವರು ಡಿ.26ರಂದು ಕಾರ್ಕಳದ ನೆಲ್ಲಿಕಾರಿನಲ್ಲಿರುವ ಪೃಥ್ವಿರಾಜ್ ಪತ್ನಿ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News