×
Ad

ಹಿರ್ಗಾನ ನಿವಾಸಿ ನಾಪತ್ತೆ

Update: 2024-01-09 21:22 IST

ಕಾರ್ಕಳ, ಜ.9: ಹಿರ್ಗಾನ ಗ್ರಾಮದ ದೊಡ್ಡೊಳ್ಳಿ ಎಂಬಲ್ಲಿ ನೀಲಯ್ಯ ಪೂಜಾರಿ (67) ಎಂಬವರು ಜ.8ರಂದು ಬೆಳಗ್ಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News