×
Ad

ಬೆಂಗಳೂರಿಗೆ ಹೋದ ಯುವಕ ನಾಪತ್ತೆ

Update: 2025-01-22 21:51 IST

ಶಂಕರನಾರಾಯಣ, ಜ.22: ಯಡಮೊಗೆ ಗ್ರಾಮದ ಜಯಲಕ್ಷ್ಮೀ ಎಂಬವರ ಮಗ ಪ್ರಶಾಂತ(23) ಎಂಬಾತ 2024ರ ಮಾ.1ರಂದು ಕೆಲಸಕ್ಕೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News