×
Ad

ಒಂದೂವರೆ ವರ್ಷದಿಂದ ವ್ಯಕ್ತಿ ನಾಪತ್ತೆ

Update: 2025-06-05 22:30 IST

ಹೆಬ್ರಿ, ಜೂ.5: ಕೂಲಿ ಕೆಲಸ ಮಾಡಿಕೊಂಡಿದ್ದ ಹೆಬ್ರಿ ಗ್ರಾಮದ ಗಿಲ್ಲಾಳಿ ನಿವಾಸಿ ಪ್ರಭಾಕರ(46) ಎಂಬವರು 2023ರ ಡಿಸೆಂಬರ್ ತಿಂಗಳಿನಲ್ಲಿ ಮನೆಯಿಂದ ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News