×
Ad

ವಿಜಯನಗರ | ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಜಾನ್ಹವಿ ಅಧಿಕಾರ ಸ್ವೀಕಾರ

Update: 2025-07-15 22:46 IST

ವಿಜಯನಗರ (ಹೊಸಪೇಟೆ) : ಜಿಲ್ಲೆಯ ಮೂರನೇ ಪೊಲೀಸ್ ಅಧೀಕ್ಷಕರಾಗಿ 2019ನೇ ಬ್ಯಾಚ್ ನ ಐಪಿಎಸ್‌ ಅಧಿಕಾರಿ ಜಾನ್ಹವಿ ಅಧಿಕಾರ ಸ್ವೀಕಾರಿಸಿದರು.

ಬಿ.ಎಲ್.ಶ್ರೀಹರಿಬಾಬು ಅವರಿಂದ ಅಧಿಕಾರವನ್ನು ಸ್ವೀಕಾರಿಸಿದರು.

ಮೈಸೂರಿನಲ್ಲಿ ಡಿಸಿಪಿಯಾಗಿದ್ದ ಜಾನ್ಹವಿ ಅವರು ವಿಜಯನಗರ ಜಿಲ್ಲಾ ಹೊಸ ಎಸ್ಪಿ ಆಗಿ ನೇಮಕಗೊಂಡಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಎರಡು ವರ್ಷ ಒಂಬತ್ತು ತಿಂಗಳಿನಿಂದ ಎಸ್ ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ ಎಲ್ ಶ್ರೀ ಹರಿಬಾಬು ಅವರು ಬೆಂಗಳೂರಿನ ಸಿಸಿಬಿ ಡಿಸಿಪಿಯಾಗಿ ನಿಯೋಜನೆಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News