×
Ad

ಸುರಪುರ | ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನಾಚರಣೆ

Update: 2024-12-06 18:23 IST

ಯಾದಗಿರಿ : ಸುರಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಡಾ.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ),ಮುಖಂಡ ಶಕೀಲ್ ಅಹ್ಮದ್ ಖುರೇಷಿ, ನಗರಸಭೆ ಸದಸ್ಯರಾದ ಶಿವಕುಮಾರ ಕಟ್ಟಿಮನಿ,ನಾಸಿರ್ ಕುಂಡಾಲೆ,ಜುಮ್ಮಣ್ಣ ಕೆಂಗುರಿ, ಮಾನಪ್ಪ ಚಳ್ಳಿಗಿಡ, ಹೈಯಾಳಪ್ಪ ಕೆಂಗುರಿ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಮುಹಮ್ಮದ್ ಶರೀಫ್, ಮಾಜಿ ನಗರಸಭೆ ಸದಸ್ಯ ವೆಂಕಟೇಶ ಹೊಸ್ಮನಿ, ಗುರುಸ್ವಾಮಿ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಮಾಳಪ್ಪ ಕಿರದಳ್ಳಿ, ರಾಹುಲ್ ಹುಲಿಮನಿ, ನಿಂಗಣ್ಣ ಗೋನಾಲ, ರಮೇಶ ಪೂಜಾರಿ, ಶರಣಪ್ಪ ತಳವಾರಗೇರಾ, ಚಂದಪ್ಪ ಪಂಚಮ್, ಮಲ್ಲಿಕಾರ್ಜುನ ಹಾದಿಮನಿ, ಕೆಂಚಪ್ಪ ಕಟ್ಟಿಮನಿ, ಪರಶುರಾಮ್ ಗೋವಾ, ಸುರೇಶ್ ಚಿಕ್ಕನಹಳ್ಳಿ, ರಾಜು ದೊಡ್ಮನಿ, ಧರ್ಮರಾಜ ಬಡಿಗೇರ, ಮುಹಮ್ಮದ್ ಮೌಲಾ ಸೌದಾಗರ್, ಅವಿನಾಶ ಹೊಸಮನಿ, ನಾಗರಾಜ ಓಕಳಿ, ರಾಮಪ್ಪ ಕೋರಿ,ಭೀಮಣ್ಣ ವೀರಗೋಟ, ಬಸ್ಸು ನಾಟೇಕಾರ್, ಅನಿಲ್ ಜಿ.ಕೆ, ಚಂದ್ರಾಮ ದಿವಳಗುಡ್ಡ, ಭೀಮಣ್ಣ ಅಡ್ಡೊಡಗಿ, ಶಿವಪ್ಪ ನಾಗರಾಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಸಿ.ಕೆ ಚೆನ್ನಕೇಶವ, ರಮೇಶ ಮುಂಡರಿ, ಸುನೀಲಕುಮಾರ ಪಂಚಾಂಗಮಠ, ಮಹಾದೇವಪ್ಪ ಬೊಮ್ಮನಹಳ್ಳಿ, ಮಹಿಬೂಬ ಹುಣಸಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News