ʼವಾರ್ತಾಭಾರತಿʼ ಭಾಷೆ, ಸಂಸ್ಕೃತಿ, ಪರಂಪರೆಯ ಉಳಿವಿಗೆ ಸೇವೆ ನೀಡುತ್ತಿದೆ: ಕನ್ನಡಿಗರ ಕೂಟ, ದುಬೈ ಅಧ್ಯಕ್ಷ ಅರುಣ್ ಕುಮಾರ್ MK
ವಾರ್ತಾಭಾರತಿಗೆ 24ರ ಸಂಭ್ರಮ

ದುಬೈ: ನಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಹಾಗೂ ವಿಸ್ತರಣೆಗೆ 24 ವರ್ಷಗಳಿಂದ ನೀಡುತ್ತಿರುವ ಅದ್ಭುತ ಸೇವೆಗೆ ವಾರ್ತಾಭಾರತಿಗೆ ಹೃತ್ಪೂರ್ವಕ ಅಭಿನಂದನೆಗಳು. ಕನ್ನಡಿಗರ ಕೂಟ, ದುಬೈ ಸಂಬಂಧಿಸಿದ ಸುದ್ದಿಗಳನ್ನು ದೀರ್ಘಕಾಲದಿಂದ ನಿರಂತರವಾಗಿ ಪ್ರಕಟಿಸಿ ನಮ್ಮ ಕಾರ್ಯಗಳಿಗೆ ನೀಡಿರುವ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸಾಧನೆಗಳು, ಯಶಸ್ಸು ಮತ್ತು ಬೆಳವಣಿಗೆ ನಿಮ್ಮದಾಗಲಿ ಎಂದು ಹಾರೈಸುತ್ತೇವೆ.
-ಅರುಣ್ ಕುಮಾರ್ MK, ಅಧ್ಯಕ್ಷರು, ಕನ್ನಡಿಗರ ಕೂಟ, ದುಬೈ
Next Story




