ತುಂಬಿ ತಂದ ಗಂಧ | Vartha Bharati- ವಾರ್ತಾ ಭಾರತಿ

ತುಂಬಿ ತಂದ ಗಂಧ

9th November, 2019
 ರಾಷ್ಟ್ರೀಯತೆಯ ಉನ್ಮಾದದಲ್ಲಿ ತೇಲುತ್ತಿರುವ ಸಮಕಾಲೀನ ಸಮಾಜದಲ್ಲಿ ಕ್ರೀಡಾಪಟುಗಳ ಜೀವನ ಕತೆಯನ್ನು ಅವರುಗಳ ಸಾಧನೆಯನ್ನು ರಾಷ್ಟ್ರೀಯತೆಯ ಕನ್ನಡಕದಲ್ಲಿ ನಿರ್ದೇಶಕರು ರೂಪಿಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ.
29th September, 2019
ಸಿನೆಮಾ ಮತ್ತು ಚಲನಚಿತ್ರರಂಗದ ಬಗ್ಗೆ ಗಾಂಧೀಜಿಯವರಿಗೆ ಒಳ್ಳೆಯ ಭಾವನೆ ಇರಲಿಲ್ಲ. ಅವು ಯುವಜನತೆಯ ಮನಸ್ಸನ್ನು ಕೆಡಿಸಿ ದಿಕ್ಕುತಪ್ಪಿಸುವ ಸಾಧನಗಳೆಂದು ನಂಬಿದ್ದರು.
15th September, 2019
ಭಾರತಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರವೂ ಆಝಾದ್ ಕಾಶ್ಮೀರದ ಉಗ್ರವಾದಿ ಹೋರಾಟಗಾರರು ಮತ್ತು ಭಾರತ ಸರಕಾರದ ನಡುವೆ ಕೆಳಸ್ತರದಲ್ಲಿ ಯುದ್ಧ ನಡೆಯುತ್ತಲೇ ಇದೆ.
11th August, 2019
ಭಾರತೀಯ ಚಿತ್ರಗಳು ತಮ್ಮೆಲ್ಲ ಶಕ್ತಿಯನ್ನು ಕೇಂದ್ರೀಕರಿಸಿದ್ದು ಕತೆಯನ್ನು ರಂಜನೀಯವಾಗಿ ಹೇಳುವ ವಿಧಾನಗಳಿಗೆ. ರಂಜನೆಯೇ ಪ್ರಧಾನವಾಗುವುದರಿಂದ ಸಾಮಾಜಿಕ ಸಮಸ್ಯೆಗಳು ಚಿತ್ರಕತೆಯಲ್ಲಿ ನುಸುಳಿದರೂ, ಅವು ಅಂಚಿಗೆ...
4th August, 2019
ಕ್ರೀಡಾಪಟುಗಳ ಗೆಲುವಿನ ಕಥನವನ್ನು ಆಧರಿಸಿ ತಯಾರಾದ ಸಿನೆಮಾಗಳ ಸರಣಿಯ ಮೂರನೇ ಕಂತಾಗಿ ಉಗಾಂಡಾದ ಕೊಳಗೇರಿಯೊಂದರಲ್ಲಿ ಅರಳಿದ ಅದಮ್ಯ ಚೇತನವೊಂದರ ಬದುಕಿನ ಕತೆಯಾದ ‘ಕ್ವೀನ್ ಆಫ್ ಕಾಟ್ವೆ’ ಚಿತ್ರದ ಚೇತೋಹಾರಿ ವಿವರಗಳು...
28th July, 2019
ಕಳೆದ ವಾರದ ಅಂಕಣದಲ್ಲಿ ರಾಷ್ಟ್ರೀಯ ಭಾವನೆಯನ್ನು ಉದ್ದೀಪಿಸಲು, ಎರಡು ಸಮುದಾಯಗಳ ನಡುವಿನ ಸಂಘರ್ಷವನ್ನು ನಿವಾರಿಸಿ ಭಾವೈಕ್ಯವನ್ನು ಸಾಧಿಸಲು ಆಟವೊಂದು ನೆರವಿಗೆ ಬಂದ ಕಥೆಯ ‘ಇನ್‌ವಿಕ್ಟಸ್’ ಚಲನಚಿತ್ರದ ಪರಿಚಯವಾಯಿತು.
21st July, 2019
ಮಾನವ ಚರಿತ್ರೆಯಲ್ಲಿ ನೆಲ್ಸನ್ ಮಂಡೇಲಾ ಅವರದು ವಿಶಿಷ್ಟ ವ್ಯಕ್ತಿತ್ವ.
14th July, 2019
ಜುಲೈ ತಿಂಗಳಿನಲ್ಲಿ ಹುಟ್ಟಿ ಜುಲೈ ತಿಂಗಳಿನಲ್ಲಿಯೇ ಇಹಲೋಕ ತ್ಯಜಿಸಿದ ಕನ್ನಡದ ಸರ್ವಶ್ರೇಷ್ಠ ಹಾಸ್ಯನಟ ಟಿ. ಆರ್. ನರಸಿಂಹರಾಜು ಅವರು ಬದುಕಿದ್ದರೆ ಈ ತಿಂಗಳು 97ನೇ ವರ್ಷಕ್ಕೆ ಕಾಲಿಡುತ್ತಿದ್ದರು.
7th July, 2019
ಪ್ರೇಕ್ಷಕನ ಕೊರಳಪಟ್ಟಿ ಹಿಡಿದು ಆಸನಕ್ಕೆ ಕೂರಿಸುವ ಶಕ್ತಿ ತಮಸ್ ಕೃತಿಗಿದೆ. ಇದು ದೇಶವಿಭಜನೆಯ ಕಾಲದ ಕತೆ. ಶಾಪಗ್ರಸ್ತ ಅವಧಿಯ ಸ್ಮರಣೆಯ ಕೃತಿ. ಮನುಷ್ಯನನ್ನು ತೋಳವನ್ನಾಗಿ ಪರಿವರ್ತಿಸಿದ ಕಾಲದ ಕೃತಿ.
30th June, 2019
ಬಾಂಡ್ ಚಿತ್ರಗಳ ಯಶಸ್ಸು ಅಬಾಧಿತವಾಗಿರುವುದು ಬಹಳ ಸರಳವಾದ ಅಂಶಗಳಿಂದ ಎಂಬುದು ಅಚ್ಚರಿಯ ವಿಷಯ.
16th June, 2019
‘ನಾಗಿನ್’ ಚಿತ್ರದ, ಪುಂಗಿನಾದದ ಸ್ವರಗತಿಗಳು ತುಂಬಿರುವ, ‘ಮನ್ ಡೋಲೆ....’ ಹಾಡಿಗೆ ಎಷ್ಟೊಂದು ಪ್ರತಿಭಾವಂತರು ದುಡಿದಿದ್ದಾರೆ ಎಂದರೆ ಅದೊಂದು ದಾಖಲೆಯೆಂದು ಕಾಣುತ್ತದೆ. ಸಂಗೀತ ನಿರ್ದೇಶಕರಾಗಿ ಹೇಮಂತಕುಮಾರ್.
2nd June, 2019
ತಮ್ಮ ಅಪೂರ್ವವಾದ ಛಾಯಾಗ್ರಹಣ ಕುಶಲತೆಯಿಂದ ಭಾರತೀಯ ಚಿತ್ರರಂಗಕ್ಕೆ ಅಮೋಘ ಕಾಣಿಕೆ ನೀಡಿದ, ಭಾರತೀಯ ಪುರಾಣ ಪ್ರತಿಮೆಗಳ ಸ್ವರೂಪವನ್ನು ಮರುವ್ಯಾಖ್ಯಾನಿಸಿದ, ಭಾರತೀಯ ಸಾಂಸ್ಕೃತಿಕ ಕಲ್ಪನೆಗಳಿಗೆ ಮೂರ್ತರೂಪ ನೀಡಿದ,...
12th May, 2019
ಸಾಂಪ್ರದಾಯಿಕ ಅರ್ಥದಲ್ಲಿ ಬ್ರಾನ್ಸನ್ ಸುಂದರ ಮನುಷ್ಯನಾಗಿರಲಿಲ್ಲ. ಗೆರೆ ತುಂಬಿದ ಸ್ನಾಯುಯುಕ್ತ ಮುಖ; ಚಿಕ್ಕ ಕಣ್ಣುಗಳು; ಎದ್ದು ಕಾಣುವ ಮೀಸೆ; ಒಡೆದ ಧ್ವನಿ; ಎದೆ ತೆರೆದು ನಿಂತನೆಂದರೆ ಕೆತ್ತಿದ ಶಿಲ್ಪದಂಥ ಮೈಕಟ್ಟು.
5th May, 2019
ಅರವತ್ತರ ದಶಕದಿಂದಾಚೆಗೆ ಚಿತ್ರಗೀತೆಗಳನ್ನು ಕೇಳುವವರ ಸಂಖ್ಯೆ ಹೆಚ್ಚತೊಡಗಿತು. ಆಕಾಶವಾಣಿ ಸಮಯ ದೊರೆತಾಗಲೆಲ್ಲ ಚಿತ್ರಗೀತೆಗಳನ್ನು ಪ್ರಸಾರ ಮಾಡತೊಡಗಿತು.
28th April, 2019
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಾದ್ಯಂತ ರಂಗ ಚಟುವಟಿಕೆಗಳು ಹೆಚ್ಚಿನ ಭರಾಟೆ ಕಂಡುಕೊಂಡಿವೆ. ಉತ್ಸಾಹಿ ಯುವಕರ ದಂಡು ಆ ಕ್ಷೇತ್ರದತ್ತ ಲಗ್ಗೆ ಹಾಕಿದೆ. ಚಲನ ಚಿತ್ರರಂಗ ಮತ್ತು ದೂರದರ್ಶನಗಳೆರಡೂ ಉದ್ಯಮದ ಸ್ಥಾನಕ್ಕೇರಿ...
21st April, 2019
ಈ ಕೃತಿಯ ರಚನೆಗೆ ರಹಮತ್ ತರೀಕೆರೆಯವರು ಹಾಕಿರುವ ಶ್ರಮ ಅಸಾಧಾರಣವಾದದ್ದು. ಸುಮಾರು ಐದು ವರ್ಷಗಳ ಕಾಲ ಕರ್ನಾಟಕದ ವಿವಿಧ ಸ್ಥಳಗಳು ಪುಣೆ, ಮುಂಬೈಯನ್ನು ಎಡತಾಕಿದ್ದಾರೆ. ನೂರಾರು ಜನರನ್ನು ಭೇಟಿ ಮಾಡಿದ್ದಾರೆ.
14th April, 2019
ತಮ್ಮ ಮೋಹಕ ಅಭಿನಯ ಮತ್ತು ಸ್ನಿಗ್ಧ ಸೌಂದರ್ಯದಿಂದ ದಕ್ಷಿಣ ಭಾರತದ ಕಲಾವಿದೆಯಾಗಿ ಬೆಳಗಿದ ನಟಿ ಸೌಂದರ್ಯ ಕೀರ್ತಿಯ ಶಿಖರದಲ್ಲಿರುವಾಗಲೇ ಅನಿರೀಕ್ಷಿತ ಅಪಘಾತದಲ್ಲಿ 17ನೇ ಎಪ್ರಿಲ್ 2004ರಂದು ನಿಧನರಾದರು.
31st March, 2019
ಇದೇ ಮಾರ್ಚ್ 27ರಂದು ಜಗತ್ತಿನಾದ್ಯಂತ ವಿಶ್ವರಂಗಭೂಮಿ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
24th March, 2019
ಚಲನಚಿತ್ರ ಮೀಮಾಂಸೆ ಸಮಕಾಲೀನ ಚಲನಚಿತ್ರರಂಗದ ಆಗುಹೋಗುಗಳು, ಚಾರಿತ್ರಿಕ ಮಹತ್ವದ ಸಂಗತಿಗಳು, ಸ್ವಾರಸ್ಯಕರ ಪ್ರಕರಣಗಳು ಇತ್ಯಾದಿ ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕುರಿತು ಈ ಅಂಕಣದಲ್ಲಿ ಕೆ.
Back to Top