ಕಾಲಮಾನ | Vartha Bharati- ವಾರ್ತಾ ಭಾರತಿ

ಕಾಲಮಾನ

21st May, 2022
ಮಾಧವ್ ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಹೊಂದಿದ್ದರು ಹಾಗೂ ಅಧಿಕಾರದಲ್ಲಿರುವವರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಅವರು ರೈತರು ಮತ್ತು ಕುರಿಗಾಹಿಗಳಿಂದ ಏನು ಕಲಿತರೋ ಅದರ ಪ್ರಯೋಜನವನ್ನು ಅವರ ವಿಜ್ಞಾನ ಅಗಾಧವಾಗಿ...
7th May, 2022
ನಯನತಾರಾ ಮೇ 10ರಂದು 95ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದು ಅವರಿಗೆ 'ಜನ್ಮದಿನದ ಶುಭಾಶಯ'ಗಳನ್ನು ಕೋರುವ ಸಮಯವಲ್ಲ. ಹಾಗಾಗಿ, ಅವರು ಏನಾಗಿದ್ದಾರೆಯೋ ಅದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸಬಯಸುತ್ತೇನೆ.
15th January, 2022
ಡೆಸ್ಮಂಡ್ ಟುಟು ಅವರೊಂದಿಗೆ ನನಗೆ ಎಳ್ಳಷ್ಟೂ ವೈಯಕ್ತಿಕ ನಂಟು ಇಲ್ಲದೆ ಇದ್ದರೂ ಅವರ ನಿಧನವು ನನಗೆ ದುಃಖವನ್ನು ತಂದಿದೆ. ಅವರಿಂದ ಪ್ರೇರಣೆ ಪಡೆದಿದ್ದ ಅಮೆರಿಕದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಎರಡು ದಶಕಗಳ ನಂತರ ನನ್ನ...
12th January, 2022
2002ರಲ್ಲಿದ್ದಂತೆ ಈಗಲೂ ಗುಜರಾತ್‌ನ ಮುಸ್ಲಿಮರನ್ನು ಭಯ ಹಾಗೂ ಅಭದ್ರತೆಯ ಭಾವನೆಯು ಬಹುಶಃ ಹಿಂದೆಂಗಿಂತಲೂ ಹೆಚ್ಚಾಗಿ ಕಾಡುತ್ತಿದೆ. ಬಹುಶಃ ನರೇಂದ್ರ ಮೋದಿ ಅಥವಾ ಇತರ ಯಾವುದೇ ಬಿಜೆಪಿ ನಾಯಕರು ಈತನಕ ಯಾವುದೇ...
18th December, 2021
ಬಾಂಗ್ಲಾದೇಶೀಯರಿಗೆ ಸಹಿಷ್ಣುತೆ ಮತ್ತು ಬಹುತ್ವದ ಮೌಲ್ಯಗಳ ಬಗ್ಗೆ ಪಾಠ ಹೇಳುವ ಅರ್ಹತೆ 1971ರಲ್ಲಿ ಭಾರತೀಯರಿಗೆ ಇತ್ತು. ಆದರೆ ಇಂದಿನ ಭಾರತೀಯರಿಗೆ ಆ ಅರ್ಹತೆ ಇಲ್ಲ.
20th November, 2021
ಕೃಷಿ ಕಾನೂನುಗಳ ಹಿಂದೆಗೆತವು ಅಹಂಕಾರ ಮತ್ತು ಅಧಿಕಾರದ ಮದದ ವಿರುದ್ಧ ಸತ್ಯಾಗ್ರಹದ, ಸತ್ಯದ ಶಕ್ತಿಯ ವಿಜಯವಾಗಿದೆ. ಇದೊಂದು ಅಪರೂಪದ, ಭಾಗಶಃ ಹಾಗೂ ಪ್ರಾಯಶಃ ಹಿಂಪಡೆಯಬಹುದಾದ ಗೆಲುವಾಗಿದೆ. ಆದರೆ ಗೆಲುವು ಹೇಗಿದ್ದರೂ...
23rd October, 2021
ಉತ್ತಮ ಆಡಳಿತಕ್ಕೆ ಉತ್ತರಪ್ರದೇಶವನ್ನು ವಿಭಜಿಸುವುದು ಅನಿವಾರ್ಯವೆಂಬ ವಾದವು ತೀರಾ ಇತ್ತೀಚೆಗೆ ಹೆಚ್ಚು ಬಲವನ್ನು ಪಡೆದುಕೊಳ್ಳುತ್ತಿದೆ.
9th October, 2021
1929ರಲ್ಲಿ ಪ್ರಕಟವಾದ ಬಾರ್ಡೊಲಿ ಸತ್ಯಾಗ್ರಹದ ಕುರಿತ ಕೃತಿಯಲ್ಲಿ ಮಹಾದೇವ ದೇಸಾಯಿ ಅವರು ಸರ್ದಾರ್ ಪಟೇಲರು ನೈಜವಾದ ಸಾಮಾಜಿಕ ಆರ್ಥಿಕತೆಯಲ್ಲಿ ರೈತನ ಸ್ಥಾನವು ಉನ್ನತಮಟ್ಟದ್ದಾಗಿದೆ ಎಂದು ಪ್ರತಿಪಾದಿಸಿದ್ದರು ಹಾಗೂ ‘...
28th August, 2021
 ನಾನು ಬರೆಯುವಾಗ ಭಾರತ-ಇಂಗ್ಲೆಂಡ್ ಸರಣಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಒಂದು ವೇಳೆ ಭಾರತ ಗೆದ್ದರೆ ಅದು ಪಟೌಡಿ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ.
14th August, 2021
ಹಲವಾರು ವರ್ಷಗಳಿಂದ ನಾನು ಯೂಟ್ಯೂಬ್‌ನಲ್ಲಿ ಹೆಚ್ಚಾಗಿ ಹಾಡುಗಳನ್ನೇ ಕೇಳುತ್ತಿದ್ದೇನೆ. ಇತರರು ಆಲಿಸಲು ಹಾಗೂ ಅಭಿಮಾನದಿಂದ ತಮ್ಮ ಸಂಗ್ರಹಗಳನ್ನು ನಿಸ್ವಾರ್ಥತೆಯಿಂದ ಹಂಚಿಕೊಳ್ಳುತ್ತಿರುವವರನ್ನು ನಾನು...
24th July, 2021
ಚುನಾಯಿತ ಪ್ರಧಾನಿಯಾದ ಮೋದಿಯವರಿಗೆ ರಾಜಧಾನಿಯಲ್ಲಿ ಸಾರ್ವಜನಿಕ ಜಾಗದಲ್ಲಿ ಕೆಟ್ಟದಾದ ಹಾಗೂ ದುಬಾರಿಯಾದ ಕಟ್ಟಡಗಳನ್ನು, ಸ್ಮಾರಕಗಳನ್ನು ನಿರ್ಮಿಸಲು ಅಧಿಕಾರವಿದೆ. ಸಬರಮತಿ ಆಶ್ರಮದ ವಿಷಯ ಇದಕ್ಕಿಂತ ವಿಭಿನ್ನವಾದುದಾಗಿದೆ.
10th July, 2021
ಭೌಗೋಳಿಕವಾಗಿ ತಮಗೆ ನಿಕಟವಾಗಿರುವ, ಆದರೆ ನ್ಯೂಝಿಲ್ಯಾಂಡ್ ಆಟಗಾರರ ಬಗ್ಗೆ ತಾತ್ಸಾರ ಹೊಂದಿದ್ದ ಆಸ್ಟ್ರೇಲಿಯವನ್ನು ಹಿಂದಿಕ್ಕಿ ಕಿವೀಸ್ ಆಟಗಾರರು ಫೈನಲ್ ತಲುಪಿರುವುದನ್ನು ನೋಡಲು ಚೆನ್ನಾಗಿರುತ್ತದೆ (1946ರಲ್ಲಿ...
26th June, 2021
ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನು ಪುನರ್‌ವಿಂಗಡಣೆಗೊಳಿಸುವ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಬುನಾದಿ ಹಾಕಿದೆ.
12th June, 2021
ಈ ಮೂವರ ಬದುಕುಗಳು ಪರಸ್ಪರ ವಿಭಿನ್ನ ಹಾಗೂ ವಿಶಿಷ್ಟವಾಗಿದೆಯಾದರೂ ಪ್ರಶಂಸನೀಯವಾಗಿದೆ ಮತ್ತು ಗಾಂಧಿವಾದವೆಂಬ ಸಮಾನವಾದ ಎಳೆಯೊಂದು ಈ ಮೂವರನ್ನು ಸುತ್ತುವರಿದಿದೆ.
5th June, 2021
ಕೋವಿಡ್-19 ವಿರುದ್ಧ ಹೋರಾಟದಲ್ಲಿ ಆಡಳಿತಾರೂಢ ಪಕ್ಷದ ರಾಜಕಾರಣಿಗಳು ಉತ್ತೇಜಿಸುತ್ತಿರುವ ಇಂತಹ ನಕಲಿ, ಠಕ್ಕುತನ, ಮೂಢನಂಬಿಕೆ ಮತ್ತು ಕಂದಾಚಾರಗಳ ಬಗ್ಗೆ ನನಗೆ ತಿಳಿದಿರುವಂತಹ ಭಾರತದ ಹೆಸರಾಂತ ವಿಜ್ಞಾನಿಗಳು ಏನೆಂದು...
15th May, 2021
ಈ ಹಿಂದೆ, ಕೆಲವು ಮುಖ್ಯ ಚುನಾವಣಾ ಆಯುಕ್ತರು ಸಾಂದರ್ಭಿಕವಾಗಿ ಸಚಿವರ ಅಥವಾ ಪ್ರಧಾನಿಯವರ ಒತ್ತಡಕ್ಕೆ ಮಣಿದಿದ್ದ ನಿದರ್ಶನಗಳೂ ಇವೆ. ಆದರೆ 2014ರೀಚೆಗಿನ ಮಟ್ಟದಷ್ಟು ಹಿಂದೆಂದೂ ಅವರು ಮಣಿದಿರಲಿಲ್ಲ.
1st May, 2021
ದುರ್ಬಲವಾಗಿರುವ ನಮ್ಮ ಆರ್ಥಿಕತೆ ಹಾಗೂ ಶಿಥಿಲವಾದ ಸಾಮಾಜಿಕ ಚೌಕಟ್ಟಿನ ಬೆನ್ನಿಗೇ ಕೊರೋನ ಸಾಂಕ್ರಾಮಿಕ ಹಾಗೂ ಅದರ ಅಲೆಗಳು ಅಪ್ಪಳಿಸಿವೆ. ದೇಶವಿಭಜನೆಯ ಆನಂತರ ಭಾರತವು ಕಂಡಂತಹ ಅತ್ಯಂತ ಘೋರವಾದ ಬಿಕ್ಕಟ್ಟು ಇದಾಗಿದೆ.
17th April, 2021
ಶಾಂತಿಯುತ ಭಿನ್ನಮತವನ್ನು ಹತ್ತಿಕ್ಕಲು ಮೋದಿ-ಶಾ ಆಡಳಿತವು ನಿರಂಕುಶ ಹಾಗೂ ಆಡಳಿತ ಶಕ್ತಿಯ ಅತಿರೇಕದ ಬಳಕೆ ಮಾಡುತ್ತಿದೆ. ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಯಾವುದೇ ಗಮನಕ್ಕೆ ಬಾರದಂತೆ ವ್ಯಕ್ತಿಗಳನ್ನು ಬಂಧಿಸಿ...
3rd April, 2021
ನನ್ನ ಬಾಲ್ಯ ಹಾಗೂ ಯೌವನ ಕಾಲದ ಅಚ್ಚುಮೆಚ್ಚಿನ ಆಸ್ಟ್ರೇಲಿಯನ್ನರೆಂದರೆ ಕ್ರಿಕೆಟ್ ಬರಹಗಾರರು ಹಾಗೂ ಕ್ರಿಕೆಟ್ ವೀಕ್ಷಣೆಗಾರರು. ನನಗೆ 20 ವರ್ಷವಾಗಿದ್ದಾಗ 1979ರಲ್ಲಿ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ನಡೆದಾಗ...
20th March, 2021
ಡೋರಾ ರಸ್ಸೆಲ್ ಬರೆದಿರುವ ಈ ವಾಕ್ಯ: ‘‘ಭವಿಷ್ಯತ್ತಿನ ಕಮ್ಯೂನಿಸ್ಟ್ ರಾಷ್ಟ್ರದ ನಿರ್ಮಾಣದಲ್ಲಿ ಕಮ್ಯೂನಿಸಂನ ಬೋಧನೆಯು ಅಗತ್ಯವೆಂದು ಮೇಲ್ನೋಟಕ್ಕೆ ಕಂಡುಬಂದರೂ, ಭಾವನಾತ್ಮಕವಾಗಿ ಮತ್ತು ಕರ್ಮಠತನದಿಂದ ಅದನ್ನು...
6th March, 2021
ಹಿಂದಿನ ಚಕ್ರವರ್ತಿಗಳು ನಿರ್ಮಿಸಿದ ಕಟ್ಟಡಗಳನ್ನು ಅಪಹಾಸ್ಯ ಮಾಡುವಂತಹ ರೀತಿಯಲ್ಲಿ ತಾನು ನಿರ್ಮಿಸಿದ ಬೃಹತ್ ಕಟ್ಟಡಗಳನ್ನು 300 ಅಥವಾ 400 ವರ್ಷಗಳ ಆನಂತರ ‘ಹಿಂದುತ್ವ ರಾಷ್ಟ್ರ’ದ ಭಾವೀ ಪ್ರಜೆಗಳು ಹೆಮ್ಮೆಯಿಂದ...
20th February, 2021
ಮೋದಿಗೆ ಹೋಲಿಸಿದರೆ ಆದಿತ್ಯನಾಥ್ ಅವರು ಮುಕ್ತ ಹಾಗೂ ನಿರ್ಭಿಡೆಯ ಬಹುಸಂಖ್ಯಾತವಾದಿಯಾಗಿದ್ದಾರೆ. ಮೋದಿ ಕೆಲವೊಮ್ಮೆ ಧರ್ಮಾತೀತವಾಗಿ (ಸಬ್ ಕೆ ಸಾಥ್) ಪ್ರತಿಯೊಬ್ಬರ ಪರವಾಗಿ ಮಾತನಾಡುತ್ತಾರೆ. ಮೆಟ್ರೋದಲ್ಲಿ ಮುಸ್ಲಿಂ...
Back to Top