ಮನೋ ಚರಿತ್ರ

9th April, 2023
ಮಗ ಅಥವಾ ಮಗಳು ಹೇಳಿದ ಮಾತು ಕೇಳೋದೇ ಇಲ್ಲ. ಏತಿ ಅಂದರೆ ಪ್ರೇತಿ ಅಂತಾವೆ. ಒಂದು ಚೂರೂ ಸ್ಪಂದಿಸಲ್ಲ; ಅಂತೆಲ್ಲಾ ದೂರು ಹೇಳುವ ಹೆತ್ತವರನ್ನು ನೋಡುತ್ತಿರುತ್ತೇನೆ. ಅವರು ದೋಷಾರೋಪಣೆ ಮಾಡುವುದು ಮುಗಿದಾದ ಮೇಲೆ ನನ್ನ...
2nd April, 2023
ರಾಜರ ವಿಷಯಕ್ಕೆ ಬಂದಾಗ ಎರಡು ಮುಖ್ಯವಾದ ಅಂಶವನ್ನು ಗಮನಿಸಬೇಕು. ಒಂದು ಸಾಮಾನ್ಯರಿಗೆ ರಾಜರ ಬಗ್ಗೆ ಇರುವ ಧೋರಣೆ. ರಾಜರಿಗೆ ಇತರರ ಬಗ್ಗೆ ಇರುವ ಧೋರಣೆ. ಅದರ ಜೊತೆಗೆ ಜಿಜ್ಞಾಸೆ ಅಂತ ಇನ್ನೊಂದೂ ಸೇರಿಸಿಕೊಳ್ಳಬಹುದು...
26th March, 2023
ಕುತೂಹಲ ಎನ್ನುವುದು ಪ್ರಚೋದನೆಯೂ ಹೌದು, ಸೆಳೆತವೂ ಹೌದು. ಅದರಲ್ಲಿ ಹುಡುಕಾಟವಿರುತ್ತದೆ. ತೃಪ್ತಿಯ ಹುಡುಕಾಟವಿರುತ್ತದೆ. ತೃಪ್ತಿಯನ್ನು ಹೊಂದುವ ಆನಂದದ ನಿರೀಕ್ಷೆ ಇರುತ್ತದೆ.
5th March, 2023
ಆ ವ್ಯಕ್ತಿ ಅಳುತ್ತಾ ಹೇಳಿದ್ದು, ''ನಾನು ಜೀವಂತ ಶವದಂತೆ ಉಳಿದುಕೊಂಡಿದ್ದೇನೆ. ನನ್ನ ದೇಹ ಜೀವಂತವಾಗಿದೆ ಅಂತ ಗೊತ್ತಿದೆ. ಆದರೆ ನಾನು ಜೀವಂತವಾಗಿಲ್ಲ.''
26th February, 2023
5th February, 2023
ಒಬ್ಬರನ್ನು ಕಂಡಾಗ ಮತ್ತೊಬ್ಬರು ನಸುನಗುವುದು ಎಂದರೆ, ಒಂದು ಜೀವವನ್ನು ಮತ್ತೊಂದು ಜೀವವು ಸಂತೋಷವಾಗಿ, ಸ್ವ ಇಚ್ಚೆಯಿಂದ ಸ್ವೀಕರಿಸುವ ಸಂಕೇತ. ಅದು ಸಂತೋಷದ ಸಂಕೇತದ ಜೊತೆಜೊತೆಗೆ ಸಹಾನುಭೂತಿ, ಸಹನೆ ಮತ್ತು ಸಮ್ಮತಿಯ...
15th January, 2023
''ಮೌಢ್ಯಾಚರಣೆಯಲ್ಲಿ ತೊಡಗಿರುವ ಆ ಜನರಿಗೆ ಎಷ್ಟು ಬೈದರೂ ಬುದ್ಧಿ ಹೇಳಿದರೂ ಅವರು ತಿದ್ದುಕೊಳ್ಳುವುದೇ ಇಲ್ಲ'' ಎಂದು ವೈಚಾರಿಕ ಮಿತ್ರನೊಬ್ಬ ಅಲವತ್ತುಕೊಳ್ಳುತ್ತಿದ್ದ. ಅರೆ! ಅವರೇಕೆ ನೀನು ಬೈದ ತಕ್ಷಣ 'ಆಯ್ತು' ಎಂದು...
25th December, 2022
ನಮ್ಮ ಬದುಕಿನ ಯಶಸ್ಸು ಅಥವಾ ವೈಫಲ್ಯಗಳ ಕಾರಣ ನಮ್ಮ ನಿರ್ಣಯಗಳೇ ಆಗಿರುತ್ತವೆ.
11th December, 2022
ಮುಸಲ್ಮಾನನೊಬ್ಬ ಗಣಪತಿಯ ವಿಗ್ರಹದ ಮುಂದೆ ಇರುವ ಗೋಲಕಕ್ಕೆ ಹಣ ಹಾಕಿ ಕೈ ಮುಗಿದುಕೊಂಡು ಹೋದರೆ, ಹಿಂದೂ ಒಬ್ಬನು ದರ್ಗಾಕ್ಕೆ ಹೋಗಿ ನವಿಲುಗರಿಯ ಪುಚ್ಛಕ್ಕೆ ತಲೆಗೊಟ್ಟು, ಗೋರಿಯ ಮೇಲೆ ಚಾದರ ಹಾಸಿ ನಮಿಸಿದರೆ ಸೌಹಾರ್ದ...
4th December, 2022
‘‘ಉದ್ಧರೇದಾತ್ಮನಾತ್ಮಾನಂ ನಾತ್ಮನಮವಸಾಧಯೇತ್ ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ’’
20th November, 2022
ಅವರನ್ನು ಕಂಡರೆ ನನಗೆ ಪ್ರಾಣ ಎನ್ನುವುದನ್ನೂ ಅಥವಾ ಅವರನ್ನು ಕಂಡರೇನೇ ನನಗಾಗದು ಎನ್ನುವುದನ್ನೂ ಎಲ್ಲಾ ಕಡೆ ಬಹಳ ಸುಲಭವಾಗಿ ಕಾಣಸಿಗುತ್ತದೆ. ಹೌದು, ಕೆಲವರಿಗೆ ಕೆಲವರನ್ನು ಕಂಡರೆ ವಿಪರೀತ ವ್ಯಾಮೋಹ. ಅವರೇನೇ ಮಾಡಿದರೂ...
6th November, 2022
ಶಾಲೆಯಲ್ಲಿ ಶಿಕ್ಷಕರು ‘‘ಯಾರ್ಯಾರು ಡ್ಯಾನ್ಸ್ ಕ್ಲಾಸಿಗೆ ಸೇರ್ತೀರಾ?’’ ಎಂದೇನಾದರೂ ಕೇಳಿದರೆ, ಮಕ್ಕಳಿಂದ ನಾನಾ ಬಗೆಯ ಪ್ರತಿಕ್ರಿಯೆಗಳು ಬರುವವು. ‘‘ನನಗೆ ಇಷ್ಟ. ಆದರೆ ನಮ್ಮ ಮನೆಯಲ್ಲಿ ಬಿಡಲ್ಲ.’’
25th September, 2022
ಯಾವುದೇ ವ್ಯಕ್ತಿ ವರ್ತಿಸುವ ರೀತಿಯಲ್ಲಿ ಆತನ ವೈಯಕ್ತಿಕ ಒಲವು ಮತ್ತು ನಿಲುವುಗಳು ಪ್ರಕಟಗೊಳ್ಳುತ್ತವೆ. ವ್ಯಕ್ತಿಯ ವರ್ತನೆಗಳಿಗೆ ಕಾರಣ ಅವನಲ್ಲಿ ಉಂಟಾಗುವ ಭಾವನೆಗಳು ಮತ್ತು ಮೂಡುವ ಆಲೋಚನೆಗಳು. ಏಕೆಂದರೆ ಅವೇ ಮನೋಭಾವ...
11th September, 2022
‘‘ಇವರು ಯಾಕೆ ಹೀಗೆ ಆಡ್ತಾರೆ? ಅಷ್ಟು ದೊಡ್ಡವರಾಗಿದ್ದಾರೆ ಅಷ್ಟು ಮಾತ್ರ ಜ್ಞಾನ ಇಲ್ವಾ? ಅಂತಹ ಉನ್ನತ ಸ್ಥಾನದಲ್ಲಿದ್ದರೂ ಅವರು ವರ್ತಿಸುವ ರೀತಿ ಯಾಕೆ ಹಾಗೆ? ವೇದಿಕೆಯ ಮೇಲೆ ಏನು ಮಾತಾಡಬೇಕು? ಏನು ಮಾತಾಡಬಾರದು ಎಂಬ...
28th August, 2022
ಕಾಣುವ ಮತ್ತು ಕಾಣದಿರುವ ವ್ಯಕ್ತಿಗಳಿಂದ ಮತ್ತು ಸಂಗತಿಗಳಿಂದ ಜನರ ಆಲೋಚನೆಗಳು, ಭಾವನೆಗಳು ಮತ್ತು ವರ್ತನೆಗಳು ಬಹಳಷ್ಟು ಮತ್ತು ತೀಕ್ಷ್ಣವಾಗಿ ಪ್ರಭಾವಕ್ಕೆ ಒಳಗಾಗುವುದು. ಇನ್ನೂ ತಮಾಷೆ ಎಂದರೆ, ಕಾಣುವುದಕ್ಕಿಂತ ಕಾಣದೇ...
Back to Top