ಅನುಗಾಲ

9th March, 2023
ಅಖಂಡತೆಗೆ ಕರೆಕೊಟ್ಟು ವಿಭಜಕ ಶಕ್ತಿಗಳನ್ನು ಪ್ರೋತ್ಸಾಹಿಸುವುದು ಎರಡೂ ನೀತಿಯೇ. ಇವು ಅಗತ್ಯವೋ ಅನುಕೂಲವೋ ಅನಿವಾರ್ಯವೋ ಎಂದರೆ ಸಂದರ್ಭಕ್ಕೆ ಸಂಬಂಧಿಸಿದ್ದು. ಜಿ-20ರಲ್ಲಿ ಪ್ರಧಾನಿಗೆ ಅದು ನೀತಿ; ಇಲ್ಲಿ...
2nd March, 2023
ಯಾವ ಭಾರತವು ಸರ್ವಾಧಿಕಾರದಿಂದ ಮತ್ತೆ ಪ್ರಜಾಸತ್ತೆಗೆ ಮರಳಿತೋ ಅದು ಈಗ ಸದ್ದಿಲ್ಲದೆ ಮತ್ತೆ ತುರ್ತುಪರಿಸ್ಥಿತಿಯ ಅಧಿಕೃತ ಘೋಷಣೆಯಿಲ್ಲದೆ ಸರ್ವಾಧಿಕಾರದೆಡೆಗೆ ದಾಪುಗಾಲು ಹಾಕುತ್ತಿದೆ. ಮಾಧ್ಯಮಗಳು ತಲೆತಗ್ಗಿಸಿ...
23rd February, 2023
ಈಗ ಯಾವನೇ ವ್ಯಕ್ತಿಯನ್ನು ಯಾವುದೇ ಪದವಿಗೆ ಆರಿಸುವಾಗಲೂ ಆತನ ರಾಜಕೀಯ ನಿಲುವನ್ನು ಅಳೆಯಲಾಗುತ್ತದೆ. ಅಂತಹ ನಿರ್ಣಯಗಳನ್ನು ನೀಡುವವರನ್ನು ತಿರಸ್ಕರಿಸಿದರೆ ಸಹಿಸಬಹುದು. ಆದರೆ ಎಲ್ಲಕಡೆಯೂ ಒಂದೇ ಬೌದ್ಧಿಕ ತಳಹದಿಯ...
19th January, 2023
ರಾಜಕಾರಣಿಗಳಿಗಿಂತಲೂ ಅಪಾಯಕಾರಿ ಈ ರಾಜಕರಣಿಕರು. ಆದರೆ ಇವರ ನೈಜ ಶಕ್ತಿಯಿರುವುದು ಇವರ ಸೂತ್ರಧಾರರ ಮೂಲಕ. ಟಿಪ್ಪುಸುಲ್ತಾನನನ್ನು ಟೀಕಿಸಬಯಸುವವರು ಪೂರ್ಣಯ್ಯನನ್ನು ಟೀಕಿಸಬೇಕು. ಚಂದ್ರಗುಪ್ತ ಮೌರ್ಯನಿಗಿಂತಲೂ ಚಾಣಕ್ಯ...
5th January, 2023
ಸಮ್ಮೇಳನಪೂರ್ವದ ಈ ಅವಧಿಯ ಪರಿಷತ್ತಿನ ಲಕ್ಷಣಗಳಲ್ಲೇ ಅವರ ಮತೀಯ, ಮತಾಂಧ ಕಲ್ಪನೆ ಮಾತ್ರವಲ್ಲ, ಬಲಪಂಥೀಯ ಧೋರಣೆಗೆ ವಿರುದ್ಧವಾದ ಇತರ ಕೋಮಿನ ಮುಖ್ಯವಾಗಿ ಹಿಂದೂ ಮತ್ತು ಕ್ರೈಸ್ತ ಲೇಖಕರಿಗೂ ಸಮ್ಮೇಳನದಲ್ಲಿ...
8th December, 2022
ಪ್ರಜಾಪ್ರಭುತ್ವವೆಂಬ ದೀಪ ಉರಿಯಲು, ಬೆಳಕು ಬೀರಲು, ಕಾನೂನಿನ ಆಧಿಪತ್ಯವೆಂಬ ಬತ್ತಿಯಿರಬೇಕು. ಇವು ಯಾವುದೇ ದೇಶದ ಉಸಿರು. ಅದನ್ನು ಕಡೆಗಣಿಸುವುದೆಂದರೆ ದೇಶದ ಕತ್ತು ಹಿಸುಕಿದಂತೆ. ಸದ್ಯ ಕಳೆದ ಈ ಕೆಲವು ವರ್ಷಗಳಲ್ಲಿ...
20th October, 2022
ಪ್ರಾಯಃ ಇತ್ತೀಚೆಗೆ ಪ್ರಕಟವಾದ ಕಾದಂಬರಿಗಳಲ್ಲಿ ಈ ಪ್ರಕಾರದ ಅನುಭಾವಿಕ ಹಾದಿಯ ಸಾಂಸಾರಿಕ ಗತಿವಿಧಾನ ನಡೆದುದಿಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಎಚ್.ಎಸ್. ಶಿವಪ್ರಕಾಶರ ಕಾವ್ಯಧಾಟಿ ಇಲ್ಲಿ ನೆನಪಾಗಬಹುದು. ನವ್ಯದ...
6th October, 2022
29th September, 2022
ಇದು ಸಾಹಿತ್ಯ ಬಾಹುಳ್ಯದ ಕಾಲ. ದಿನಕ್ಕೆ ಎಷ್ಟೊಂದು ಪುಸ್ತಕಗಳು ಪ್ರಕಟವಾಗುತ್ತವೆಂದು ಮತ್ತು ಸಾಹಿತ್ಯದ ಹೆಸರಿನಲ್ಲಿ ಎಷ್ಟೊಂದು ಕಾರ್ಯಕ್ರಮಗಳು ನಡೆಯುತ್ತವೆಂದು ಲೆಕ್ಕವಿಟ್ಟವರಿಲ್ಲ. ಸಾಹಿತಿಗಳು ಅನಧಿಕೃತ/ಅನಭಿಷಿಕ್ತ...
22nd September, 2022
ಕಳೆದ ಕೆಲವು ವರ್ಷಗಳಿಂದ ಈ ವ್ಯಕ್ತಿಪೂಜೆ ಮಿತಿಮೀರಿದೆ ಅಥವಾ ಮಿತಿಯನ್ನು ಹೆಚ್ಚಿಸಲಾಗಿದೆ. ರಾಜಾ ಕಾಲಸ್ಯ ಕಾರಣಂ ಎಂಬುದನ್ನು ತಿದ್ದಿ ‘ಪ್ರಧಾನಮಂತ್ರಿ ಕಾಲಸ್ಯ/ಆಲಸ್ಯ ಕಾರಣಂ’ ಎನ್ನಬಹುದು. ಜೊತೆಗೆ ಅವರ ಆಪ್ತರೂ...
15th September, 2022
ನಮ್ಮ ಪ್ರಜಾಪ್ರಭುತ್ವವು ವಿಚಿತ್ರ ವಿಪರ್ಯಾಸದ ಗಣಿ. ಅಲ್ಲಿ ಸಾಬೀತಾದ ತಪ್ಪೆಸಗಿದವರು ಜೈಲಿನಿಂದಲೇ ಸ್ಪರ್ಧಿಸಬಹುದು; ತೀರಾ ಅಯೋಗ್ಯತೆಯನ್ನು ಸಾಧಿಸಿದವರೂ ಮಂತ್ರಿಗಳಾಗಬಹುದು; ಭ್ರಷ್ಟಾಚಾರದ ಕೂಪಗಳು ಭಡ್ತಿಹೊಂದುತ್ತಲೇ...
2nd September, 2022
ಎಲ್ಲ ಕಿಲುಬುಗಳನ್ನು ತೊಳೆದು ಸ್ವಚ್ಛಗೊಳಿಸುವುದು ಸುಲಭ ಸಾಧ್ಯವಲ್ಲ; ಮಾತ್ರವಲ್ಲ ಅದೀಗ ಅಸಾಧ್ಯದ ಹಂತಕ್ಕೆ ತಲುಪಿದೆ. ಇದಕ್ಕೆ ಕಾರಣವೆಂದರೆ ಈ ಅಜ್ಞಾನದ ಅಡಿಯಲ್ಲಿ ಮುಗ್ಧತನಕ್ಕೆ ಬದಲಾಗಿ ಮೂರ್ಖತನವಿದೆ. ಇಂತಹ...
18th August, 2022
ಇಂದು ನೆಹರೂರನ್ನು ಟೀಕಿಸುವವರು ಪಾಕಿಸ್ತಾನ ಮತ್ತು ಚೀನಾ ನಮ್ಮ ಎಷ್ಟು ಜಾಗವನ್ನು ಆಕ್ರಮಿಸಿವೆ ಮತ್ತು ಅವನ್ನು ಮರಳಿ ಪಡೆಯಲು ಆಗುತ್ತಿಲ್ಲ ಮಾತ್ರವಲ್ಲ, ದಿನವೂ ಸಂಘರ್ಷಸ್ಥಿತಿಯನ್ನೆದುರಿಸುವುದರ ಮತ್ತು ಚೀನಾ ಇನ್ನಷ್ಟು...
11th August, 2022
ಕೋವಿಡ್-19ರಲ್ಲಿ ಶಂಖಜಾಗಟೆ, ಆರತಿಯನ್ನು ಬಳಸಿದವರೇ ಅದರ ಇಮ್ಮಡಿ ಉತ್ಸಾಹದಿಂದ ಈಗ ಧ್ವಜಾರೋಹಣಕ್ಕೆ ಅಣಿಯಾಗುವವರು. ತಮ್ಮ ಬಡತನ, ನಿರುದ್ಯೋಗ, ಕೋಮುಗಲಭೆ ಇವನ್ನೆಲ್ಲ ೩ ದಿನಗಳ ಕಾಲ ಅಮಾನತು ಮಾಡಿ ಅಥವಾ ಮರೆತು ಧ್ವಜದಡಿ...
14th July, 2022
ಪೊಲೀಸ್ ರಾಜ್ಯವೆಂದರೆ ಏನು? ಸರ್ವಾಧಿಕಾರವನ್ನು ಬೆಂಬಲಿಸಲು, ಜನಧ್ವನಿಯನ್ನು ಅಡಗಿಸಲು, ಅಕ್ರಮಗಳನ್ನು ಬಯಲಿಗೆ ಬಾರದಂತೆ ತಡೆಯಲು ಸರಕಾರವು ಕೈಗೊಂಡ, ಕೈಗೊಳ್ಳುವ ಅಧಿಕೃತ ಅಸಮಾನ, ಅಸಾಮಾನ್ಯ ಸಂಚು.
Back to Top