ಭಿನ್ನರುಚಿ | Vartha Bharati- ವಾರ್ತಾ ಭಾರತಿ

ಭಿನ್ನರುಚಿ

29th September, 2020
ಪಾನಕ ಎಂದರೆ ನೆನಪಾಗುವುದು ರಾಮನವಮಿ. ಎರಡು ಮೂರು ದಶಕಗಳ ಹಿಂದಿನ ರಾಮನವಮಿಗಳು ಬಹಳ ಸುಂದರವಾಗಿದ್ದವು ಎಂದು ಇವತ್ತು ಅನಿಸುತ್ತದೆ, ಕಾರಣ ಇವತ್ತಿನ ಹಾಗೆ ಲೋಡುಗಟ್ಟಲೆ ಪ್ಲಾಸ್ಟಿಕ್ ಲೋಟ ದೊನ್ನೆಗಳ ರಾಶಿ ಬೀದಿಗಳಲ್ಲಿ...
22nd September, 2020
ಕೃಷಿ ಮತ್ತು ಪಶು ಸಂಗೋಪನೆ - ಎರಡೂ ಮನುಷ್ಯನನ್ನು ಅವನ ವಿಕಾಸ ಕಾಲದಿಂದ ಇವತ್ತಿನ ದುರಿತಕಾಲದವರೆಗೂ ಪೋಷಿಸಿಕೊಂಡು ಬಂದಿವೆ. ಇವೆರಡು ಒಂದಕ್ಕೊಂದು ಪೂರಕವಾಗಿ ಉಳಿದು ಬೆಳೆದು ಬಂದುವು. ಅಧುನಿಕ ಕಾಲದಲ್ಲಿ ಕೃಷಿ...
28th July, 2020
ಬಹುಪಯೋಗಿ ಬಿದಿರು ಭಾರತದ ಬಹುತೇಕ ಎಲ್ಲಾ ಪ್ರಾಂತಗಳಲ್ಲೂ ಬೆಳೆಯುತ್ತದೆ. ಬಿದಿರನ್ನು ಮನೆ, ಪೀಠೋಪ ಕರಣ, ಕರಕುಶಲ ಸಾಮಗ್ರಿಗಳು ಸೇರಿದಂತೆ ನೂರಾರು ಅಗತ್ಯಗಳಿಗೆ ಬಳಸಲಾಗುತ್ತಿದೆ. ಹಾಗೆಯೆ ಎಳೆಯ ಬಿದಿರಿನ ಮೊಳಕೆಯನ್ನು...
18th May, 2020
ಸಿಹಿನೀರಿನ ಹಾವುಮೀನುಗಳು ಬಯಲು ಸೀಮೆಯಲ್ಲಿ ಮರೆತು ಹೋಗಿವೆ. ಕಳೆದ ಎರಡು ದಶಕಗಳಲ್ಲಿ ಮಿತಿಮೀರಿದ ನಗರೀಕರಣ ಮತ್ತು ರಾಸಾಯನಿಕ, ಪ್ಲಾಸ್ಟಿಕ್ ಬಳಕೆಯು ಅವುಗಳ ಸಂತತಿಯನ್ನೇ ನುಂಗಿ ಹಾಕುತ್ತಾ ಇದೆ. ಬಯಲುಸೀಮೆಯ ಮಕ್ಕಳ...
12th May, 2020
ದಪ್ಪ, ಸಣ್ಣ, ಉದ್ದ, ಗಿಡ್ಡ ಎನ್ನುವ ಗಾತ್ರ, ರುಚಿ ಮತ್ತು ವಾಸನೆಯ ಆಧಾರದ ಮೇಲೆ ಹಲವು ಬಗೆಯ ಅಕ್ಕಿಗಳು ಜಗತ್ತಿನ ಹಲವೆಡೆ ನಮಗೆ ಸಿಗುತ್ತವೆ. ಅದರಲ್ಲೂ ಪೂರ್ವ ದೇಶಗಳಲ್ಲಿ ಭತ್ತ ಮುಖ್ಯವಾದ ಜೊತೆಗೆ ವೈವಿಧ್ಯಪೂರ್ಣವಾದ...
16th March, 2020
ಕಾಲ ಕಳೆದಂತೆ ರುಚಿಯ ಮಾನದಂಡಗಳು ಕೂಡ ಬದಲಾಗುತ್ತವೆ, ಹಾಗಾಗಿ ಬೇಯಿಸಿದ ಮೊಟ್ಟೆ ಬಯಸುವವರು ಕಡಿಮೆ, ಅದನ್ನು ಹುರಿದು ಅಥವಾ ಸುಟ್ಟು ಮಾಡಿದ ತಿನಿಸುಗಳಿಗೆ ಬೇಡಿಕೆ ಹೆಚ್ಚು.
9th March, 2020
ನಮ್ಮ ಹೊಳೆ ಮತ್ತು ಕೆರೆಗಳಲ್ಲಿ ಸಾಕಷ್ಟು ಮೀನು ದೊರೆತರೂ ಮೀನೂಟ ಅಷ್ಟು ಪ್ರಸಿದ್ಧವಲ್ಲ, ಆದರೆ ಒಂದು ವಿಶೇಷದ ಅಡುಗೆ. ಎಷ್ಟೋ ಜನ ಮೀನಿನ ಮುಳ್ಳು ಬಿಡಿಸುವ ರಾದ್ಧಾಂತವೆ ಬೇಡವೆಂದು ತಿನ್ನಲು ಹೋಗುವುದೇ ಇಲ್ಲ.
25th February, 2020
ಒಬ್ಬ ಸಸ್ಯಾಹಾರಿಗಾಗಿ ಹತ್ತು ಜನ ಮಾಂಸಾಹಾರಿಗಳು ಕೂಡ ಸಸ್ಯಾಹಾರಿ ಊಟವನ್ನೇ ಮಾಡಬೇಕು ಎಂದು ಬಯಸಲಾಗುತ್ತದೆ.
18th February, 2020
ಕೇವಲ ರಾಗಿಮುದ್ದೆ ಮತ್ತು ರೊಟ್ಟಿಯಷ್ಟೇ ಬದುಕು ತಲೆಮಾರುಗಳು ಉಳಿದು, ಬೆಳೆದು ಬಂದಿವೆ. ಅವರಲ್ಲಿ ಕೆಲವರು ಅನ್ನವನ್ನೇ ಅವರ ಇಡೀ ಜೀವನ ಕಂಡಿಲ್ಲ. ಅದರ ಬಗ್ಗೆ ಆಸೆ ಪಟ್ಟಿಲ್ಲ.
4th February, 2020
ಈ ಹಿಂದೆ ವಿವರಿಸಿದ ಬಾಣಸಿಗರು, ಈಗ ಪ್ರಸ್ತಾಪಿಸಿದ ಬಹುತೇಕರು ರಾಜರು ಮತ್ತು ಆಡಳಿತಗಾರರು ಆಗಿದ್ದವರು. ಅವರಿಗೆ ಮಾಡಲು ಬೇಕಾದಷ್ಟು ಆಸ್ಥಾನದ ಕೆಲಸಗಳು, ರಾಜಕೀಯ -ಆರ್ಥಿಕ ಚಿಂತನೆಗಳಿದ್ದುವು. ಅಂತಹದರಲ್ಲಿ ಯಾಕೆ...
20th January, 2020
‘ಪಾಕ ಶಾಸ್ತ್ರ’ ಅಥವಾ ‘ಸೂಪ ಶಾಸ್ತ್ರ’ ಎಂದು ಪ್ರಸಿದ್ಧಿಯಾಗಿರುವ ಅಡುಗೆಯು, ಮನೆಗಳಲ್ಲಿ ಹೆಣ್ಣು ಮಕ್ಕಳಿಗೂ, ಹೊರಗಿನ ಸಭೆ ಸಮಾರಂಭಗಳಿಗೆ ಗಂಡಸರಿಗೂ ಮೀಸಲಾಗಿ ಬಿಟ್ಟಿದೆ. ಈ ಶಾಸ್ತ್ರಗಳನ್ನು ಬರೆದವರು ಪಂಡಿತರು ಮತ್ತು...
Back to Top