ಕಾಲಂ 9
29th March, 2023
ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದ ಹಾಗೆಯೋ ಆಯೋಜಿತ ವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ.
23rd February, 2023
ಇತರ ಊಳಿಗಮಾನ್ಯ ರಾಜರಂತೆ ಟಿಪ್ಪುಮತ್ತು ಹೈದರಲಿ ಕೂಡಾ ತಮ್ಮ ಸಂಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಡಿದರೂ, ಅಷ್ಟೇ ನಿಜವಲ್ಲ. ಅವರು ಊಳಿಗಮಾನ್ಯ ವಿರೋಧಿ ಧೋರಣೆ ಮತ್ತು ಆಧುನಿಕ...
22nd February, 2023
ಟಿಪ್ಪುವನ್ನು ದುರುಳೀಕರಿಸುವ ಸಂಘಿಗಳ ಈ ಸಂಚು ದೇಶದ್ರೋಹವೂ ಅಗಿದೆ.
8th February, 2023
ನರೇಂದ್ರ ಮೋದಿಯವರ ಹಿಂದುತ್ವ ದ್ವೇಷ ರಾಜಕಾರಣದ ಆರ್ಥಿಕ ನೀತಿ ಅದಾನಿ ಪ್ರತಿನಿಧಿಸುವ ಅತ್ಯಂತ ಭ್ರಷ್ಟಾತಿಭ್ರಷ್ಟ ಹಾಗೂ ಮೋಸ ವಂಚನೆಯ ಬಂಡವಾಳಶಾಹಿ ಆರ್ಥಿಕತೆಯೇ ಆಗಿದೆ. ಹಾಗೆಯೇ ಅದಾನಿ ಪ್ರತಿನಿಧಿಸುವ ಕಾರ್ಪೊರೇಟ್...
1st February, 2023
ಮೋದಿ ಸರಕಾರ, ಬಿಜೆಪಿ ಮಹಾಮೌನಕ್ಕೆ ಜಾರಿವೆ. ಕನಿಷ್ಠ ಒಂದು ತನಿಖೆಗೆ ಕೂಡ ಆದೇಶಿಸಿಲ್ಲ. ಸಂಘಪರಿವಾರದ ಅಂಗ ಸಂಘಟನೆಯಾಗಿರುವ ‘ಸ್ವದೇಶಿ ಜಾಗರಣ್ ಮಂಚ್’ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದಾನಿಗೆ ಸಂಪೂರ್ಣ ಬೆಂಬಲ...
20th January, 2023
ಭಾಗ-3
1980ರ ಮಿನರ್ನ ಮಿಲ್ಸ್ ಪ್ರಕರಣ
11th January, 2023
ಸರಕಾರವು ದಲಿತರಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಅರ್ಧಕ್ಕರ್ಧದಷ್ಟು ಕತ್ತರಿಸುತ್ತಿದೆ ಹಾಗೂ ಸರಕಾರವೇ ರಾಜ್ಯಸಭೆಯಲ್ಲಿ ಕೊಟ್ಟಿರುವ ಉತ್ತರದ ಪ್ರಕಾರ ಈ...
29th December, 2022
ಭಾಗ-2
ಹೇಳಿದ್ದು ಮಾರುದ್ದ- ಕೊಟ್ಟಿದ್ದು ಗೇಣುದ್ದ!
ಮೋದಿ ಸರಕಾರದ ಅಂಕಿಅಂಶಗಳನ್ನೇ ಹಿಂದಿರುಗಿ ಗಮನಿಸುವುದಾದರೆ, ಮೋದಿ ಸರಕಾರದ ಅವಧಿಯಲ್ಲಿ ರಾಜ್ಯಗಳಿಗೆ ದಕ್ಕಿರುವ ಪಾಲು ಹೀಗಿದೆ:
22nd December, 2022
ರಾಷ್ಟ್ರಪತಿ ನಾರಾಯಣನ್ ಅವರು ಉನ್ನತ ನ್ಯಾಯಾಂಗದಲ್ಲಿ ಸರಿಯಾದ ಸಾಮಾಜಿಕ ಪ್ರಾತಿನಿಧ್ಯವನ್ನು ಖಾತರಿಗೊಳಿಸಬೇಕೆಂದು ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ಜೆ.ಎಸ್. ಆನಂದ್ ಅವರಿಗೆ ಪತ್ರ ಬರೆದಿದ್ದರು.
21st December, 2022
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರನ್ನು ನೇಮಕ ಮಾಡಲು ಈಗ ಅನುಸರಿಸಲಾಗುತ್ತಿರುವ ಕೊಲಿಜಿಯಂ ಪದ್ಧತಿಯ ಅಪಾರದರ್ಶಕತೆಯನ್ನು ನೆಪವಾಗಿರಿಸಿಕೊಂಡು ಮೋದಿ ಸರಕಾರ ಸುಪ್ರೀಂ ಕೋರ್ಟಿನ ಮೇಲೆ ನಿರಂತರ ದಾಳಿಯನ್ನು...
23rd November, 2022
ಅಳಿದುಳಿದ ಉದ್ಯೋಗಾವಕಾಶಗಳಲ್ಲಿ ದಲಿತ-ಒಬಿಸಿ-ಆದಿವಾಸಿ ಸಮುದಾಯಗಳಿಗೆ ಸಿಗುತ್ತಿದ್ದ ಅವಕಾಶಗಳಲ್ಲೂ ಶೇ. 10ರಷ್ಟು ಅವಕಾಶಗಳನ್ನು EWS ಮೀಸಲಾತಿ ಹೆಚ್ಚುವರಿಯಾಗಿ ನುಂಗಿಹಾಕುತ್ತಿದೆ. ಇದು ಹಿಂದುತ್ವದ ಬ್ರಾಹ್ಮಣಶಾಹಿ...
9th November, 2022
2010ರಲ್ಲಿ 3.94 ಲಕ್ಷ ಕೋಟಿ ರೂ., 2012ರಲ್ಲಿ 6.77 ಲಕ್ಷ ಕೋಟಿ ರೂ. ಮತ್ತು 2016ರ 'ಜಿಮ್'ನಲ್ಲಿ 3.05 ಲಕ್ಷ ಕೋಟಿ ರೂ. ಭರವಸೆಗಳನ್ನು 'ಜಿಮ್' ದಿನದಲ್ಲೇ ಹೂಡಿಕೆದಾರರು ಘೋಷಿಸಿದ್ದರು. ಆ ಘೋಷಣೆಗಳು ಹುಸಿಯಾಗಿದ್ದವು...
26th October, 2022
‘ಭಾರತವನ್ನು ಒಂದು ಫೆಡರಲ್ ಒಕ್ಕೂಟವೆಂದು ಕರೆಯದೇ ಯೂನಿಯನ್ ಎಂದು ಕರೆಯಲು ತೀರ್ಮಾನಿಸಿತು’ ಹಾಗೂ ಆ ತೀರ್ಮಾನಕ್ಕೆ ಬರಲು ಕಾರಣ ವೇನೆಂದು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು...
- Page 1
- ››